ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ’ದಿ ಎಲಿಫೆಂಟ್ ವಿಸ್ಪರರರ್ಸ್’ ಕಿರು ಚಿತ್ರಕ್ಕೆ ಬಹುಮಾನ ಸಿಕ್ಕ ಬಳಿಕ ತಮಿಳು ನಾಡಿನ ಆನೆಗಳ ಮೇಲೆ ದೇಶವಾಸಿಗಳಿಗೆ ಭಾರೀ ಆಸಕ್ತಿ ಹಾಗೂ ಪ್ರೀತಿ ಹುಟ್ಟಿಕೊಂಡಿದೆ.
ತಮಿಳು ನಾಡಿನ ಮುದುಮಲೈ ಕಾಡಿನಲ್ಲಿ ಹಾಯಾಗಿ ವಿಹರಿಸುತ್ತಿರುವ ಆನೆಗಳ ವಿಡಿಯೋವೊಂದು ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಈ ವಿಡಿಯೋದಲ್ಲಿ, ಮೂರು ವಯಸ್ಕ ಆನೆಗಳು ಹಾಗೂ ಎರಡು ಮರಿಗಳು ಹಾಯಾಗಿ ಹುಲ್ಲು ಮೇಯುತ್ತಿರುವುದನ್ನು ನೋಡಬಹುದಾಗಿದೆ.
ಈ ವಿಡಿಯೋಗೆ 15 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿದ್ದು, ಪ್ರಾಣಿ ಪ್ರಿಯರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
https://twitter.com/supriyasahuias/status/1643830162142957570?ref_src=twsrc%5Etfw%7Ctwcamp%5Etweetembed%7Ctwterm%5E16
https://twitter.com/RM_Says/status/1643844042206375936?ref_src=twsrc%5Etfw%7Ctwcamp%5Etweetembed%7Ctwterm%5E1643844042206375936%7Ctwgr%5Eea136630151852a2fa9346a88b9a85f1f126b08e%7Ctwcon%5Es1_&ref_url=https%3A%2F%2Fwww.news18.com%2Fbuzz%2Fnothing-to-see-here-just-elephants-relaxing-at-mudumalai-tiger-reserve-7479331.html
https://twitter.com/supriyasahuias/status/1643830162142957570?ref_src=twsrc%5Etfw%7Ctwcamp%5Etweetembed%7Ctwterm%5E1643883118753923075%7Ctwgr%5Eea136630151852a2fa9346a88b9a85f1f126b08e%7Ctwcon%5Es2_&ref_url=https%3A%2F%2Fwww.news18.com%2Fbuzz%2Fnothing-to-see-here-just-elephants-relaxing-at-mudumalai-tiger-reserve-7479331.html