ನೆಟ್ಟಿಗರ ಮನಗೆಲ್ಲುತ್ತಿರುವ ಅಪ್ಪ – ಮಕ್ಕಳ ಡ್ಯಾನ್ಸ್

ಸ್ನೇಹಿತರಂತೆ ಇರುವ ಅಪ್ಪ – ಮಕ್ಕಳನ್ನು ನೋಡುವುದೇ ಒಂದು ಚಂದ. ನಿಮ್ಮ ಮೂಡ್‌ಗೊಂದು ಲಿಫ್ಟ್ ಕೊಡುವ ವಿಡಿಯೋವೊಂದು ವೈರಲ್ ಆಗಿದೆ.

ತನ್ನ ಹಿರಿ – ಕಿರಿ ಪುತ್ರರೊಂದಿಗೆ ಭಾರೀ ಮೋಜಿನಲ್ಲಿ ನೃತ್ಯ ಮಾಡುತ್ತಿರುವ ತಂದೆಯೊಬ್ಬರ ಕ್ಯೂಟ್ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಕೌಟುಂಬಿಕ ಕಾರ್ಯಕ್ರಮವೊಂದರ ವೇಳೆ ಈ ವಿಡಿಯೋ ರೆಕಾರ್ಡ್ ಮಾಡಿರುವಂತೆ ಕಾಣುತ್ತಿದೆ.

ರೌನು ರೌನು ಔಂಟೇ ಚಿನ್ನಡೋ ಹಾಡಿಗೆ ಈ ಮೂವರೂ ಹೆಜ್ಜೆ ಹಾಕುತ್ತಿದ್ದಾರೆ. ಅಪ್ಪ – ಮಕ್ಕಳೆಲ್ಲಾ ಒಂದೇ ಬಗೆಯ ಧಿರಿಸನಲ್ಲಿದ್ದು ಸಖತ್ ತಾಳಮೇಳದಲ್ಲಿ ಕುಣಿಯುತ್ತಿರುವ ಇವರಿಗೆ ಹಿನ್ನೆಲೆಯಲ್ಲಿ ಭಾರೀ ಕರತಾಡನದ ಬೆಂಬಲ ಸಿಕ್ಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read