ಬೆಂಗಳೂರಿಗರೇ ಗಮನಿಸಿ : ನಗರದ ಈ ಏರಿಯಾಗಳಲ್ಲಿ ನಾಳೆ, ನಾಡಿದ್ದು ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಂಡಿರುವುದರಿಂದ ಡಿಸೆಂಬರ್ 27 ಹಾಗೂ 28 ರಂದು ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 27, ಬುಧವಾರ

ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಧುಗೊಂಡನಹಳ್ಳಿ, ಮಲ್ಲಪಾಡಿಘಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ಅಯ್ಯನಹಳ್ಳಿ, ಕಣಸವಾಡಿ, ಬೀರನಪಾಳ್ಯ, ಗೊಲ್ಲಹಳ್ಳಿ. ಮಾಚೋನಾಯಕನಹಳ್ಳಿ, ಗೊರ್ಲಡಕು, ಆನೆಸಿದ್ರಿ, ದಾವಣಗೆರೆ ಉಪಕೇಂದ್ರದಿಂದ ಬರುವ 11 ಕೆವಿ ಫೀಡರ್ ಗಳು, ಮೊಳಕಾಲ್ಮೂರು, ಬೈರಾಪುರ, ಹಾನಗಲ್, ಮಾತದಜೋಗಿಹಳ್ಳಿ, ತುಮಕೂರು, ಮಾರ್ಲಹಳ್ಳಿ, ರಾಯಪುರ, ಆವಡ ಸೋಲಾರ್, ರಾಂಪುರ, ನಾಗಸಮುದ್ರ, ಗೌರಸಮುದ್ರ, ಬಿ.ಜಿ.ಕೆರೆ, ಅಬ್ಬೇನಹಳ್ಳಿ, ಸೂರಮ್ಮನಹಳ್ಳಿ, ಮುಷ್ಟಲಗುಮ್ಮನಹಳ್ಳಿ, ಮುಷ್ಟಲಗುಮ್ಮನಹಳ್ಳಿ.

ಡಿಸೆಂಬರ್ 28, ಗುರುವಾರ

ಬಿಳನಕೋಟೆ, ಹೊಸಹಳ್ಳಿ, ಕುಲವನಹಳ್ಳಿ ಗ್ರಾಮ ಪಂಚಾಯಿತಿ, ಹರೇಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ, ಎಲ್.ಎಂ.ವಿಂಡ್ ಇಂಡಸ್ಟ್ರಿ, ಎಸ್.ಕೆ.ಸ್ಟೀಲ್ ಇಂಡಸ್ಟ್ರಿ, ಯಡೇಹಳ್ಳಿ, ಭಾರತಿಪುರ, ಕೆ.ಜಿ.ಶ್ರೀನಿವಾಸಪುರ, ಕೆಂಗಲ್ಕೆಂಪೋಹಳ್ಳಿ, ಬಿಲ್ಲನಕೋಟೆ, ಹನುಮಂತಪುರ, ಕುಲ್ಲುವನಹಳ್ಳಿ, ಲಕ್ಕೇನಹಳ್ಳಿ, ದೊಡ್ಡೇರಿ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್. ಎಂಸಿ ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್ನ ಭಾಗ, ಪಿಸಿ ಕೈಗಾರಿಕಾ ಪ್ರದೇಶ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಸುಣ್ಣದಗೋಡು, ಸೆಲ್ವಂ ಇಂಡಸ್ಟ್ರಿಯಲ್ ಎಸ್ಟೇಟ್, ಬಲ್ಲಯ್ಯನ ಕೆರೆ, ಕಾವೇರಿಪುರ 1 ರಿಂದ 8ನೇ ಬ್ಲಾಕ್, ನಾಗರಬಾವಿ 11ನೇ ಬ್ಲಾಕ್, ಕೆಎಚ್ ಬಿ ಕಾಲೋನಿ, ಎಚ್ ವಿಆರ್ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್, ಕೆಎಚ್ ಬಿ ಕಾಲೋನಿ, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರ ಹಳ್ಳಿ, ಟಿ.ಎನ್.ಕೋಟೆ, ಚೌಳೂರು, ಡಿ.ಬಿ.ಹಳ್ಳಿ, ದೊಡ್ಡಚೇಳೂರು, ಮಹದೇವಪುರ, ಪಿ.ಆರ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read