ಉಗುರಿನ ಅಂದಕ್ಕೆ ಬೇಕು ಚೆಂದದ ಬಣ್ಣ

ಉಗುರಿನ ರಕ್ಷಣೆಗಾಗಿ ಬಳಸುವ ನೈಲ್ ಪಾಲಿಶ್ ರಕ್ಷಣೆ ನೀಡುವುದು ಮಾತ್ರವಲ್ಲ, ಉಗುರುಗಳು ಅಂದವಾಗಿ ಹಾಗೂ ಆಕರ್ಷಕ ರೀತಿಯಲ್ಲಿ ಕಾಣುವಂತೆ ಮಾಡುತ್ತವೆ.

ಮಾರುಕಟ್ಟೆಯಲ್ಲಿ ವಿವಿಧ ಬಗೆಯ ನೈಲ್ ಪಾಲಿಷ್ ಗಳು ದೊರೆಯುತ್ತವೆ. ಅವರವರ ಅಗತ್ಯಕ್ಕೆ ತಕ್ಕಂತೆ ತಮಗೆ ಒಪ್ಪುವ ಬಣ್ಣಗಳನ್ನು ಆಯ್ಕೆ ಮಾಡಿಕೊಂಡು ಬಣ್ಣವನ್ನು ಹಚ್ಚಿಕೊಂಡರೆ, ಉಗುರಿನ ಅಂದ ದುಪ್ಪಟ್ಟಾಗುತ್ತದೆ. ಕೆಲವರಿಗೆ ಉದ್ದದ ಉಗುರು ಇಷ್ಟವಾದರೆ ಮತ್ತೆ ಕೆಲವರಿಗೆ ತುಂಡರಿಸಿದ ಉಗುರುಗಳು ಚೆಂದ.

ಒಟ್ಟಿನಲ್ಲಿ ತಮಗೊಪ್ಪುವ ನೈಲ್ ಪಾಲಿಷ್ ಲೇಪಿಸಿಕೊಂಡು ನೋಡುಗರಲ್ಲಿ ಆಸಕ್ತಿ ಕೆರಳುವಂತೆ ಮಾಡುವ ಗುಣ ಇದರಲ್ಲಿದೆ ಎಂಬುದು ಹಲವರ ಅಭಿಪ್ರಾಯ. ಜೊತೆಗೆ ಒಂದೇ ಉಗುರಿಗೆ ಎರಡ್ಮೂರು ಬಣ್ಣಗಳನ್ನು ಲೇಪಿಸಿಕೊಂಡರೆ ಮತ್ತಷ್ಟು ಆಕರ್ಷಣೀಯವಾಗಿರುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read