ಕಲರ್ಸ್ ಕನ್ನಡದಲ್ಲಿ ಇಂದಿನಿಂದ ‘ನನ್ನಮ್ಮ ಸೂಪರ್ ಸ್ಟಾರ್’

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ‘ನನ್ನಮ್ಮ ಸೂಪರ್ ಸ್ಟಾರ್’ ಆರಂಭವಾಗಲಿದ್ದು, ಸೃಜನ್ ಲೋಕೇಶ್, ಅನುರಾಧ ತಾರಾ ಹಾಗೂ ಅನು ಪ್ರಭಾಕರ್ ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7:30 ರಿಂದ ಆರಂಭವಾಗಲಿದ್ದು, ಈಗಾಗಲೇ ಜನಪ್ರಿಯತೆ ಗಳಿಸಿರುವ ಇದು ಮತ್ತೊಂದು ಸೀಸನ್ ಗೆ ಸಿದ್ಧವಾಗಿದೆ.

ಇನ್ನು ‘ಗಿಚ್ಚಿ ಗಿಲಿ ಗಿಲಿ’ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಆರಂಭವಾಗುತ್ತಿದ್ದು, ರಾತ್ರಿ 9:00 ಗಂಟೆಯಿಂದ ನಡೆಯಲಿರುವ ಈ ಕಾರ್ಯಕ್ರಮವನ್ನು, ಶೃತಿ, ಸಾಧು ಕೋಕಿಲ ಹಾಗೂ ಕೋಮಲ್ ಕುಮಾರ್ ನಡೆಸಿಕೊಡಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read