ದೀಪಕ್ ಚಹರ್ ಮನವಿ ಮಾಡಿದ್ರೂ ಆಟೋಗ್ರಾಫ್ ನೀಡಲು ಹಿಂಜರಿದ ಧೋನಿ

ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿ 5ನೇ ಬಾರಿಗೆ ಐಪಿಎಲ್ ಕಪ್ ಎತ್ತಿ ಹಿಡಿದ ಸಿಎಸ್ ಕೆ ಗೆಲುವಿನ ಸಂಭ್ರಮದಲ್ಲಿದೆ. ಪಂದ್ಯದ ಬಳಿಕ ಸಂಭ್ರಮಾಚರಣೆ ವೇಳೆ ನಾಯಕ ಮಹೇಂದ್ರ ಸಿಂಗ್ ಧೋನಿ, ದೀಪಕ್ ಚಹರ್ ಉಲ್ಲಾಸದ ಕ್ಷಣಗಳನ್ನು ಹಂಚಿಕೊಂಡರು. ಧೋನಿ ಬಳಿ ದೀಪಕ್ ಚಹರ್ ಆಟೋಗ್ರಾಫ್ ಕೇಳಲು ಬರುತ್ತಾರೆ. ಈ ವೇಳೆ ಧೋನಿ ಗೇಲಿ ಮಾಡುತ್ತಾ ಚಹರ್ ಶರ್ಟ್ ಮೇಲೆ ಆಟೋಗ್ರಾಫ್ ಹಾಕಲು ನಿರಾಕರಿಸುತ್ತಾರೆ.

ಚಹರ್ ಕೈಚೆಲ್ಲಿದ ಕ್ಯಾಚ್ ಬಗ್ಗೆ ಧೋನಿ ಈ ವೇಳೆ ಸನ್ನೆ ಮಾಡುವುದನ್ನ ಕಾಣಬಹುದು. ಆದರೂ ಚಹಾರ್ ಧೋನಿಯವರ ಆಟೋಗ್ರಾಫ್ ಕೇಳುತ್ತಲೇ ಇದ್ದರು. ಕೆಲವು ಕ್ಷಣಗಳ ನಂತರ ಧೋನಿ ಚಹರ್ ಕೋರಿಕೆಯನ್ನು ಸ್ವೀಕರಿಸಿ ಅವರ ಶರ್ಟ್ ಮೇಲೆ ಮುಗುಳ್ನಗುತ್ತಾ ಸಹಿ ಹಾಕುತ್ತಾರೆ. ಈ ವಿಡಿಯೋ ಧೋನಿ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

https://twitter.com/dhonizero7/status/1663432046234988546?ref_src=twsrc%5Etfw%7Ctwcamp%5Etweetembed%7Ctwterm%5E1663432046234988546%7Ctwgr%5E820e23e4cbcc184a6dff9f079e68cc69177c80e7%7Ctwcon%5Es1_&ref_url=https%3A%2F%2Fsports.ndtv.com%2Fipl-2023%2Fms-dhoni-refuses-to-give-his-autograph-to-deepak-chahar-in-hilarious-exchange-after-ipl-2023-final-watch-4078437

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read