‘ದ ಸೂಟ್’ ಚಿತ್ರಕ್ಕೆ ಸಿನಿಪ್ರೇಕ್ಷಕರು ಫಿದಾ

ಎಸ್.ಭಗತ್ ರಾಜ್ ನಿರ್ದೇಶನದ ‘ದ ಸೂಟ್’ ಚಿತ್ರ ನಿನ್ನೆಯಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಈ ಚಿತ್ರದ ಅದ್ಭುತ ಕಥೆಗೆ ಹಾಗೂ ನಟ ಕಮಲ್ ಅವರ ಅದ್ಭುತ ನಟನೆಗೆ ಸಿನಿಪ್ರೇಕ್ಷಕರು ಬಹುಪರಾಕ್  ಎಂದಿದ್ದಾರೆ. ಅಂದುಕೊಂಡಂತೆ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಈ ಚಿತ್ರವನ್ನು ಅಭ್ಯುದಯ ಕಂಬೈನ್ಡ್ಸ್ ಬ್ಯಾನರ್ ನಲ್ಲಿ ರಾಮಸ್ವಾಮಿ ನಿರ್ಮಾಣ ಮಾಡಿದ್ದು, ಕಮಲ್ ಸೇರಿದಂತೆ ಸುಜಯ್ ಆರ್ಯ, ಧನ್ವಿ ಕೊಟ್ರೆ, ದೀಪ್ತಿ ಕಾಪ್ಸೆ, ನಾಗೇಂದ್ರ ಪ್ರಸಾದ್, ಉಮೇಶ್ ಬಣಕಾರ್, ಸಿದ್ಲಿಂಗು ಶ್ರೀದರ್ ತಾರಾ ಬಳಗದಲ್ಲಿದ್ದಾರೆ. ಕಿರಣ್ ಶಂಕರ್ ಸಂಗೀತ ಸಂಯೋಜನೆ ನೀಡಿದ್ದು, ಕಿರಣ್ ಹಂಪಾಪುರ ಛಾಯಾಗ್ರಹಣವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read