ವಾಹನ ಸವಾರರೇ ಗಮನಿಸಿ : ಶೇ. 50% ರಿಯಾಯಿತಿಯೊಂದಿಗೆ ‘ಟ್ರಾಫಿಕ್ ದಂಡ’ ಪಾವತಿಸಲು ಸೆ.12 ಕೊನೆಯ ದಿನ.!

ಬೆಂಗಳೂರು : 50% ರಿಯಾಯಿತಿಯೊಂದಿಗೆ ಬಾಕಿಯಿರುವ ನಿಮ್ಮ ಸಂಚಾರಿ ದಂಡವನ್ನು ಸೆಪ್ಟೆಂಬರ್ 12ರ ಒಳಗಾಗಿ ಪಾವತಿಸಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು ಒನ್ / ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ಕರ್ನಾಟಕ ಒನ್ ಮೊಬೈಲ್ ಆ್ಯಪ್ ಮೂಲಕವೂ ಪಾವತಿಸಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು ಮತ್ತೆ ಶೇ.50 ರಿಯಾಯಿತಿ ನೀಡಿ ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿತ್ತು. .50 ರಷ್ಟು ರಿಯಾಯಿತಿ ದರದಲ್ಲಿ ಟ್ರಾಫಿಕ್ ದಂಡ ಪಾವತಿಸಲು ಸೆ.12 ಕೊನೆಯ ದಿನವಾಗಿದೆ. ನಂತರ ನೀವು ದಂಡ ಕಟ್ಟಲು ಹೋದರೆ ಶೇ.100 % ದಂಡ ಪಾವತಿಸಬೇಕು. ಈಗ ಆದರೆ ಶೇ.50 ರಷ್ಟು ಮಾತ್ರ ಕಟ್ಟಿದ್ದರೆ ಸಾಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read