ನವದೆಹಲಿ : ಜಿಎಸ್‌ಟಿ ಪರಿಷ್ಕರಣೆಯ ನಂತರ, ಮದರ್ ಡೈರಿ ಉತ್ಪನ್ನಗಳ ಬೆಲೆಗಳನ್ನು ಕಡಿತಗೊಳಿಸಿದ್ದು, ಹಾಲಿನ ಬೆಲೆ 2 ರೂ.ಗಳಷ್ಟು ಅಗ್ಗವಾಗಿದೆ.
ಸರ್ಕಾರದ ದೊಡ್ಡ GST 2.0 ಪರಿಷ್ಕರಣೆಯ ನಂತರ ಮದರ್ ಡೈರಿ ತನ್ನ ಡೈರಿ ಮತ್ತು ಆಹಾರ ಉತ್ಪನ್ನಗಳ ಶ್ರೇಣಿಯಲ್ಲಿ ಬೆಲೆಗಳನ್ನು ಕಡಿತಗೊಳಿಸುತ್ತಿದೆ ಎಂದು ಹೇಳಿದೆ. ಕಡಿಮೆಯಾದ ಬೆಲೆಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ ಎಂದು ಬ್ರ್ಯಾಂಡ್ ತಿಳಿಸಿದೆ.
You Might Also Like
TAGGED:ಮದರ್ ಡೈರಿ