ಕೋತಿಯೊಂದು ಮೈದಾನಕ್ಕೆ ನುಗ್ಗಿ ಯುವ ಕ್ರಿಕೆಟಿಗರ ಮೇಲೆ ದಾಳಿ ನಡೆಸಿದ್ದು, ಆಘಾತಕಾರಿ ವೀಡಿಯೋ ವೈರಲ್ ಆಗಿದೆ.
ಈ ವೀಡಿಯೊವನ್ನು ರಿಚರ್ಡ್ ಕೆಟಲ್ಬರೋ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಮಂಗವು ಮೈದಾನದಲ್ಲಿ ದಾಳಿ ಮಾಡುತ್ತಾ ಮಕ್ಕಳನ್ನು ಎಲ್ಲಾ ದಿಕ್ಕುಗಳಲ್ಲಿಯೂ ಓಡುವಂತೆ ಮಾಡುವುದನ್ನು ಇದು ತೋರಿಸುತ್ತದೆ. ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ. ಶ್ರೀಲಂಕಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
🚨 FIRST TIME IN CRICKET 🚨
— Richard Kettleborough (@RichKettle07) August 24, 2025
– A Monkey 🐒 entered the cricket field and started hitting the young cricketers 😮
– Just watch till the end, A scary video 😨 pic.twitter.com/QE4JhrpIQd
You Might Also Like
TAGGED:ಮೈದಾನ