ಹಾಲು ಉತ್ಪಾದಕರಿಗೆ ಕೈಕೊಟ್ಟ ಕಾಂಗ್ರೆಸ್ ಸರ್ಕಾರ: ಸಬ್ಸಿಡಿ ಹಣ ಗಗನ ಕುಸುಮ: ಬಿಜೆಪಿ ವಾಗ್ದಾಳಿ

ಬೆಂಗಳೂರು: ಹಾಲು ಉತ್ಪಾದಕರಿಗೆ ಕಾಂಗ್ರೆಸ್ ಸರ್ಕಾರ ಕೈಕೊಟ್ಟಿದ್ದು, ಸಬ್ಸಿಡಿ ಹಣ ಕೂಡ ಗಗನ ಕುಸುಮವಾಗಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಹಾಲು ಉತ್ಪಾದಕರ ಜೀವ ಹಿಂಡಲು ಕಾಂಗ್ರೆಸ್ ಸದಾ ಸಿದ್ದ. ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಲೀಟರ್‌ ಗೆ ₹7 ಸಬ್ಸಿಡಿ ಹಣ ಹಾಲು ಉತ್ಪಾದಕರ ಪಾಲಿಗೆ ಗಗನಕುಸುಮವಾಗಿದೆ. ಇದರ ನಡುವೆ ಹಾಲು ಉತ್ಪಾದಕರಿಗೆ ನೀಡುವ ದರವನ್ನು ಸಹ ಗಣನೀಯ ಪ್ರಮಾಣದಲ್ಲಿ ಇಳಿಸಿ, ನೀಡುತ್ತಿದ್ದ ಸಬ್ಸಿಡಿಯನ್ನು ಸಹ ನಿಲ್ಲಿಸಿದೆ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ.

ಭ್ರಷ್ಟ ಹಾಗೂ ಭಂಡ ಸಿದ್ದರಾಮಯ್ಯ ಅವರೆ, ರೈತರು ಹಾಗೂ ಹಾಲು ಉತ್ಪಾದಕರನ್ನು ಕಂಡರೆ ನಿಮಗೇಕೆ ಈ ಪರಿ ದ್ವೇಷ..!!?? ಎಂದು ಬಿಜೆಪಿ ಪ್ರಶ್ನಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read