‘ಅರಿಯದೆ ಜಾರಿದೆ’ ಎಂಬ ಮೆಲೋಡಿ ಆಲ್ಬಮ್ ಹಾಡು ರಿಲೀಸ್

 

ಜನಪ್ರಿಯ ಯೂಟ್ಯೂಬ್ ಚಾನಲ್ ಆದ ಲಹರಿ ಮ್ಯೂಸಿಕ್ ನಲ್ಲಿ ‘ಅರಿಯದೆ ಜಾರಿದೆ’ ಎಂಬ ಬ್ಯೂಟಿಫುಲ್ ಮೆಲೋಡಿ ಗೀತೆ ರಿಲೀಸ್ ಆಗಿದ್ದು, ಕೇಳುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಾಡಿಗೆ ಪಂಚಂ ಜೀವ ಹಾಗೂ ತುಷಾರ ಶ್ರೀರಾಮ್ ಧ್ವನಿಯಾಗಿದ್ದು, ಪವನ್ ರಾಜ್ ಸಾಹಿತ್ಯ ಬರೆದಿದ್ದಾರೆ.

ಸೂರ್ಯ ದತ್ತ ಹಾಗೂ ರವೀಕ್ಷ ಈ ಹಾಡಿನ ನಾಯಕ – ನಾಯಕಿಯಾಗಿದ್ದು, ಸೋಹನ್ ಗಲಗಲಿ ಸಂಕಲನ,  ಪ್ರವೀಣ್ ಶಂಭುಲಿಂಗ ಹಾಗೂ ನಿರಂಜನ್ ಬೋಪಣ್ಣ ಛಾಯಾಗ್ರಹಣವಿದೆ. ಮಂಜುನಾಥ, ದೀಕ್ಷಿತ್, ಪ್ರದೀಪ್ ಕೆ, ಸೋಮಶೇಖರ್, ಶಿವು ಕುಮಾರ್, ಸೇರಿದಂತೆ 9 ಮಂದಿ ಈ ಹಾಡನ್ನು ನಿರ್ಮಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read