ನಾಳೆ ತೆರೆ ಕಾಣಲಿದೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಬೋಲಾ ಶಂಕರ್’

Chiranjeevi 'Bhola Shankar' మూవీకి ఏపీ సర్కారు బిగ్ షాక్!

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಬೋಲಾ ಶಂಕರ್’ ನಾಳೆ ತೆರೆ ಮೇಲೆ ಅಪ್ಪಳಿಸಲಿದ್ದು, ಮೆಗಾಸ್ಟಾರ್ ಅಭಿಮಾನಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ.

ಇತ್ತೀಚೆಗಷ್ಟೇ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ನೆರವೇರಿಸಿದೆ.

ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸಿದ್ದು, ಏ.ಕೆ ಎಂಟರ್ಟೈನ್ಮೆಂಟ್ ಹಾಗೂ ಕ್ರಿಯೇಟಿವ್ ಕಮರ್ಷಿಯಲ್ ಬ್ಯಾನರ್ ನಡಿ ರಾಮ ಬ್ರಹ್ಮಮ್ ಮತ್ತು ಕೆಎಸ್ ರಾಮರಾವ್ ಬಂಡವಾಳ ಹೂಡಿದ್ದಾರೆ.

ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಕೀರ್ತಿ ಸುರೇಶ್, ತಮನ್ನಾ ಭಾಟಿಯಾ ಸೇರಿದಂತೆ ಸುಶಾಂತ್, ಬ್ರಹ್ಮಾನಂದಂ, ಸಯಾಜಿ ಶಿಂಧೆ, ಶಾವರ್ ಅಲಿ, ವೆನ್ನೆಲ ಕಿಶೋರ್, ರಘು ಬಾಬು, ಮುರಳಿ ಶರ್ಮಾ, ಶ್ರೀಮುಖಿ, ರಶ್ಮಿ ಗೌತಮ್, ಉತ್ತೇಜ್ ತೆರೆ ಹಂಚಿಕೊಂಡಿದ್ದಾರೆ. ಮಹತಿ ಸ್ವರಸಾಗರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Chiranjeevi announces new film 'Bholaa Shankar' on birthday; co-star Keerthy Suresh shares adorable wish | Regional-cinema News – India TV

Release date of 'Bhola Shankar' announced, Chiranjeevi seen in the poster

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read