ಕಾಸ್ಮೆಟಿಕ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸಿಕ್ಕಿಂ ಪೊಲೀಸ್ ಅಧಿಕಾರಿ

ಸಿಕ್ಕಿಂನ ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರು ನ್ಯೂಯಾರ್ಕ್‌‌ನ ಜನಪ್ರಿಯ ಕಾಸ್ಮೆಟಿಕ್ಸ್‌ ಬ್ರಾಂಡ್ ಮೇಬೆಲಿನ್‌ನ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ನಟಿ ಸುಹಾನಾ ಖಾನ್, ಹಾಗೂ ಉದ್ಯಮಿ ಅನಯ್ ಬಿರ್ಲಾ ಜೊತೆಗೆ ಸಹಯೋಗದಲ್ಲಿ ಈ ಜಾಹೀರಾತಿಗೆ ಬಂದಿದ್ದಾರೆ ಪೊಲೀಸ್ ಅಧಿಕಾರಿ ಎಕ್ಷಾ ಕೆರುಂಗ್.

ತಮ್ಮ ಮಾಡೆಲಿಂಗ್ ಪ್ರತಿಭೆಯಿಂದ ಸಿಕ್ಕಿಂನಲ್ಲಿ ಭಾರೀ ಹೆಸರು ಮಾಡಿರುವ ಎಕ್ಷಾ ಬಹುಮುಖ ಪ್ರತಿಭೆಯಾಗಿದ್ದಾರೆ. ಪೊಲೀಸ್ ಹಾಗೂ ಮಾಡೆಲ್‌ ಅಲ್ಲದೇ ಎಕ್ಷಾಗೆ ಬಾಕ್ಸಿಂಗ್ ಹಾಗೂ ಬೈಕಿಂಗ್ ಗೀಳು ಇದೆ.

ತನ್ನ ಪ್ರಚಾರದ ಹೊಸ ಮುಖಗಳನ್ನು ಮೇಬೆಲಿನ್ ಏಪ್ರಿಲ್ 12ರಂದು ಪರಿಚಯಿಸಿದೆ.

Meet Sikkim cop-turned-supermodel Eksha Kerung, new face of Maybelline along with Suhana Khan, PV Sindhu, Ananya Birla

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read