ನಟ ಜಗ್ಗೇಶ್ ಫಾರಿನ್ ಸೊಸೆಗೆ ಈಜುಸ್ಪರ್ಧೆಯಲ್ಲಿ ಮೆಡಲ್

ಬೆಂಗಳೂರು : ನಟ ಜಗ್ಗೇಶ್ ಫಾರಿನ್ ಸೊಸೆಗೆ ಈಜುಸ್ಪರ್ಧೆಯಲ್ಲಿ ಮೆಡಲ್ ಸಿಕ್ಕಿದೆ.

ನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಅವರ ಪತ್ನಿ ಕೇಟಿಗುರುರಾಜ್ ಕರ್ನಾಟಕ ರಾಜ್ಯ ಮಾಸ್ಟರ್ಸ್ ಈಜು ಪಂದ್ಯದಲ್ಲಿ ಮೆಡಲ್ ಪಡೆದಿದ್ದಾರೆ. ಅಲ್ಲದೇ ಇವರು ಹಾಲೆಂಡ್ ನ ಪ್ರಥಮಶ್ರೇಣಿ ಈಜುಪಟು ಕೂಡ ಆಗಿದ್ದಾರೆ. ಈ ಕುರಿತು ನಟ ಜಗ್ಗೇಶ್ ಪೋಸ್ಟ್ ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read