ಬೇಸ್‌ಬಾಲ್ ಪಂದ್ಯದ ವೇಳೆ ’ನಾಟು ನಾಟು’ಗೆ ಭರ್ಜರಿ ಸ್ಟೆಪ್ ಹಾಕಿದ ಮ್ಯಾಸ್ಕಾಟ್‌ಗಳು

ಆಸ್ಕರ್‌ ವಿಜೇತ ’ನಾಟು ನಾಟು’ ಹಾಡು ವಿಶ್ವದೆಲ್ಲೆಡೆ ಧೂಳೆಬ್ಬಿಸುತ್ತಿದೆ ಎನ್ನುವುದು ಹಳೇ ಸುದ್ದಿ. ಆರ್‌ಆರ್‌ಆರ್‌ ಚಿತ್ರದ ಈ ಹಾಡು ಆಸ್ಕರ್‌‌ನ ’ಅತ್ಯುತ್ತಮ ಮೂಲ ಹಾಡು’ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ.

ಅಮೆರಿಕದಲ್ಲಿ ಆಯೋಜಿಸಿದ್ದ ಬೇಸ್‌ಬಾಲ್ ಪಂದ್ಯವೊಂದರ ವೇಳೆ ಮ್ಯಾಸ್ಕಾಟ್‌ಗಳು ನಾಟು ನಾಟು ಹಾಡಿಗೆ ಕುಣಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಪಂದ್ಯದ ಸಂದರ್ಭದಲ್ಲಿ ಕ್ಯಾಚೀ ಬೀಟ್‌‌ಗಳಿಗೆ ಮಾಸ್ಕಾಟ್‌ಗಳು ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

“ಕಿಕ್ಕಿರಿದು ತುಂಬಿದ ಬೇಸ್‌ ಬಾಲ್ ಕ್ರೀಡಾಂಗಣದಲ್ಲಿ #ನಾಟುನಾಟು ಹಾಡಿಗೆ ನೃತ್ಯ @ಆರ್‌ಆರ್‌ಆರ್‌ಮೂವಿ ಜಾಗತಿಕ ಕ್ರೇಜ಼್‌!!!!” ಎಂದು ರಿಕ್ ಸುಲ್ಗೇ ಹೆಸರಿನ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

https://twitter.com/Aloydinkan/status/1645960041638563842?ref_src=twsrc%5Etfw%7Ctwcamp%5Etweetembed%7Ctwterm%5E1645960041638563842%7Ctwgr%5Ef8bb15a4a39f98ab200d8e9c76fa1fa0d3fed267%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmascots-dance-to-oscar-winning-song-naatu-naatu-during-baseball-game-so-cool-says-internet-2359952-2023-04-14

https://twitter.com/Rohith_sPyD3r/status/1646007331791179776?ref_src=twsrc%5Etfw%7Ctwcamp%5Etweetembed%7Ctwterm%5E1646007331791179776%7

https://twitter.com/PSPK_BHAKT/status/1646117492740485120?ref_src=twsrc%5Etfw%7Ctwcamp%5Etweetembed%7Ctwterm%5E1646117492740485120%7Ctwgr%5Ef8bb15a4a39f98ab200d8e9c76fa1fa0d3fed267%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmascots-dance-to-oscar-winning-song-naatu-naatu-during-baseball-game-so-cool-says-internet-2359952-2023-04-14

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read