ನ. 1 ರಿಂದ ಮದುವೆ ನೋಂದಣಿಗೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಿದ ಬಂಗಾಳ ಸರ್ಕಾರ

ಕೋಲ್ಕತ್ತಾ: ನವೆಂಬರ್ 1 ರಿಂದ ವಿವಾಹ ನೋಂದಣಿಗೆ ಬಯೋಮೆಟ್ರಿಕ್ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪಶ್ಚಿಮ ಬಂಗಾಳದ ವಿವಾಹ ನೋಂದಣಿದಾರರು ಸ್ವಾಗತಿಸಿದ್ದಾರೆ.

ನಕಲಿ ವಿವಾಹಗಳು ಮತ್ತು ಗುರುತಿನ ದ್ವಂದ್ವ ಪರಿಶೀಲಿಸುವುದಾಗಿ ಹೇಳಿದ್ದು, ಉದ್ದೇಶಿಸಲಾದ ಪೋರ್ಟಲ್‌ ನಲ್ಲಿನ ತಾಂತ್ರಿಕ ದೋಷಗಳು ನೋಂದಣಿಯನ್ನು ತಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ರಾಜ್ಯ ಸರ್ಕಾರದ ಒಂದು ಉತ್ತಮ ಕ್ರಮವಾಗಿದೆ ಎಂದು ನಗರ ಮೂಲದ ವಿವಾಹ ನೋಂದಣಿ ಮತ್ತು ವಕೀಲ ವಿವೇಕ್ ಶರ್ಮಾ ತಿಳಿಸಿದರು.

ಹೊಸ ಪದ್ಧತಿಯ ಪ್ರಕಾರ, ಬಂಗಾಳದಲ್ಲಿ ಮದುವೆಗೆ ಈಗ ದಂಪತಿಗಳು ಮತ್ತು ಅವರ ಮೂವರು ಸಾಕ್ಷಿಗಳ ಬೆರಳಚ್ಚು ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read