Video | ಅನಾಮಧೇಯರ ಹಿತ್ತಲಲ್ಲಿ ಮಲಬಾಧೆ ತೀರಿಸಿಕೊಂಡ ಮ್ಯಾರಾಥಾನ್ ಓಟಗಾರ

ಬೋಸ್ಟನ್ ಮ್ಯಾರಾಥಾನ್‌ನ ಓಟಗಾರನೊಬ್ಬ ಅನಾಮಧೇಯರ ಲಾನ್ ಒಂದರಲ್ಲಿ ಮಲಬಾಧೆ ತೀರಿಸಿಕೊಳ್ಳುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

26.2 ಮೈಲಿಯ ಈ ರೇಸ್‌ನಲ್ಲಿ ಅನಾಮಧೇಯರೊಬ್ಬರ ಮನೆಯ ಮುಂಭಾಗದ ಲಾನ್‌ ಒಂದರಲ್ಲಿ ಮಲಬಾಧೆ ತೀರಿಸಿಕೊಳ್ಳುತ್ತಿರುವ ಈ ಓಟಗಾರನನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಇದೇ ವೇಳೆ ಲಾನ್ ಒಳಗೆ ಬಂದ ಮತ್ತೊಬ್ಬ ವ್ಯಕ್ತಿಯು ಈ ಓಟಗಾರನೊಂದಿಗೆ ಮಾತಿನ ಚಕಮಕಿಗೆ ಇಳಿಯುತ್ತಲೇ, ಅಲ್ಲಿಂದ ಎದ್ದು ಮತ್ತೆ ರೇಸ್ ಹಾದಿ ಹಿಡಿದಿದ್ದಾನೆ ಈ ಓಟಗಾರ.

ನೆಟ್ಟಿಗರಿಂದ ಭಾರೀ ವಿನೋದಮಯ ಪ್ರತಿಕ್ರಿಯೆಗೆ ಪಾತ್ರವಾಗಿದೆ ಈ ವಿಡಿಯೋ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read