ಮಂಗಳೂರು: ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಅಡುಗೆ ಮಾಡುತ್ತಿದ್ದ ಓರ್ವ ಕೈದಿ ಮೇಲೆ ಮತ್ತೋರ್ವ ಕೈದಿ ಹೊಡೆದಿದ್ದಾನೆ. ಈ ವೇಳೆ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದೆ.
ಹಿಂದೂ ಕೈದಿಗೆ ಮುನೀರ್ ಎಂಬ ಕೈದಿ ಹೊಡೆದಿದ್ದು, ಇಅದರಿಂದ ಕರಾಗೃಹ ರಣಾಂಗಣವಾಗಿದೆ. ಈ ವೇಳೆ ಉಳಿದ ಕೈದಿಗ್ಳ ಗುಂಫು ಹಲ್ಲೆಗೆ ಮುಂದಾಗಿದೆ. ಈ ವೇಳೆ ಜೈಲಧಿಕಾರಿಗಳು ಎರಡೂ ಕೈದಿಗಳ ಗುಂಪನ್ನು ತಡೆದಿದ್ದಾರೆ.
ಬರ್ಕೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥೊತಿ ತಿಳಿಗೊಳಿಸಿದ್ದಾರೆ.