ಗಾಂಧಿ ಕುಟುಂಬದ ಸದಸ್ಯೆ ಮನೇಕಾ ಗಾಂಧಿಗೆ ಬಿಗ್ ಶಾಕ್: ಸುಲ್ತಾನ್ ಪುರ ಕ್ಷೇತ್ರದಲ್ಲಿ ಸೋಲು

ಲಖನೌ: ಗಾಂಧಿ ಕುಟುಂಬದ ಸದಸ್ಯೆ ಮತ್ತು ನಾಲ್ಕು ಬಾರಿ ಸಂಸದರಾಗಿದ್ದ ಮನೇಕಾ ಗಾಂಧಿ ಉತ್ತರ ಪ್ರದೇಶದ ಸುಲ್ತಾನ್ ಪುರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.

ಸಮಾಜವಾದಿ ಪಕ್ಷದ ಅಭ್ಯರ್ಥಿ ರಾಮ್ ಭುವಲ್ ನಿಶಾದ್ 43,174 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ನಿಶಾದ್ ಅವರು 4,44,330 ಮತ ಪಡೆದಿದ್ದು, ಮನೇಕಾ ಗಾಂಧಿ 4,01,156 ಮತಗಳನ್ನು ಪಡೆದಿದ್ದಾರೆ. ಈ ಬಾರಿ ಮನೇಕಾ ಗಾಂಧಿಯವರ ಪುತ್ರ ವರುಣ್ ಗಾಂಧಿಯವರಿಗೆ ಪಿಲಿಬಿಟ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read