ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ಕಾರ್ಯಕ್ರಮವೊಂದರಲ್ಲಿ ಅಂಗಿ ಧರಿಸದೆ ನೃತ್ಯ ಮಾಡುವುದನ್ನು ಕಾಣಬಹುದು.
ಟ್ವಿಟರ್ ಬಳಕೆದಾರರಾದ ‘ಡಾ ನಿಮೋ ಯಾದವ್’ ತಮ್ಮ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ನಟನನ್ನು ಶರ್ಟ್‌ಲೆಸ್‌ಗಾಗಿ ದೂಷಿಸಿದ್ದಾರೆ.
“59 ವರ್ಷದ ಅಂಗಿಯಿಲ್ಲದ ಅಂಕಲ್ 23- 24 ವರ್ಷದ ಹುಡುಗಿಯರೊಂದಿಗೆ ನೃತ್ಯ ಮಾಡುವುದನ್ನು ನೋಡಲು ತುಂಬಾ ಭಯಂಕರವಾಗಿದೆ. ಅಕ್ಷಯ್ ಕುಮಾರ್‌ಗೆ ಎಂತಹ ಅವನತಿ” ಎಂದು ಶೀರ್ಷಿಕೆಯನ್ನು ಅವರು ಬರೆದಿದ್ದಾರೆ.
ಅಪ್‌ಲೋಡ್ ಮಾಡಿದ ನಂತರ, ವೀಡಿಯೊ 225K ವೀಕ್ಷಣೆಗಳನ್ನು ಗಳಿಸಿದೆ. “ಅಕ್ಷಯ್…… 55 ನೇ ವಯಸ್ಸಿನಲ್ಲಿ ತುಂಬಾ ಹಾಟ್ ಈ ಪ್ರಪಂಚದ ಎಲ್ಲಾ ಯುವಕರನ್ನು ಮೀರಿಸುತ್ತಾರೆ ಎಂದು ಕೆಲವರು ಬರೆದಿದ್ದಾರೆ. ಅನೇಕ ಚಿತ್ರನಟರು ಹೀಗೆ ತಮ್ಮ ಮಕ್ಕಳ ವಯಸ್ಸಿನ ನಟಿಯರ ಜೊತೆ ನಟಿಸುತ್ತಾರೆ. ಎಲ್ಲವೂ ದುಡ್ಡಿಗಾಗಿ, ಏನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ.
https://twitter.com/niiravmodi/status/1644669113111834624?ref_src=twsrc%5Etfw%7Ctwcamp%5Etweetembed%7Ctwterm%5E1644669
https://twitter.com/SoulfulBharti/status/1644721104584593409?ref_src=twsrc%5Etfw%7Ctwcamp%5Etweetembed
https://twitter.com/niiravmodi/status/1644669113111834624?ref_src=twsrc%5Etfw%7Ctwcamp%5Etweetembed%7Ctwterm%5E1644675014921437185%7Ctwgr%5E7c93e7d13ab3c5cc54805af1900d7d0d39a97818%7Ctwcon%5Es2_&ref_url=https%3A%2F%2Fwww.news18.com%2Fbuzz%2Fman-slams-akshay-kumar-for-dancing-shirtless-at-an-event-gets-slammed-7504441.html