ಲವ್‌ ಬ್ರೇಕಪ್‌ ಮಾಡಿಕೊಂಡಿದ್ದಕ್ಕೂ ದಾಖಲೆ; ಸೋಶಿಯಲ್‌ ಮೀಡಿಯಾದಲ್ಲಿ ಹೀಗೊಂದು ಪತ್ರ ವೈರಲ್

ಉದ್ಯೋಗ ಅಥವಾ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಿದಾಗ ಅದು ಮುಗಿಸುವ ಅವಧಿಯಲ್ಲಿ ಅದಕ್ಕೊಂದು ದಾಖಲೆಯ ಅವಶ್ಯತೆ ಇರುತ್ತದೆ.

ಉದ್ಯೋಗದಲ್ಲಿಯಾದರೆ ರಾಜೀನಾಮೆ ಪತ್ರ, ಒಪ್ಪಂದವಾದಲ್ಲಿ ಅದು ಮುಕ್ತಾಯಗೊಳ್ಳುವ ದಾಖಲೆ ಎಲ್ಲವೂ ಅಗತ್ಯ. ಆದರೆ ಪ್ರೀತಿ-ಪ್ರೇಮದ ಸಂಬಂಧದಲ್ಲೂ ದಾಖಲೆ ಬೇಕಾ ?

ಹೀಗೊಂದು ಕುತೂಹಲದ ಘಟನೆ ನಡೆದಿದೆ. ಪ್ರೀತಿಯನ್ನು ಬ್ರೇಕಪ್‌ ಮಾಡಿಕೊಂಡ ಬಳಿಕ ಪ್ರೇಮಿಯೊಬ್ಬ ಅದಕ್ಕೆ ಸಹಿ ಹಾಕುವಂತೆ ಮಾಜಿ ಪ್ರೇಯಸಿಗೆ ಕಳುಹಿಸಿರುವ ಪತ್ರ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಟ್ವಿಟರ್‌ ಬಳಕೆದಾರರು ಇದನ್ನು ಶೇರ್‌ ಮಾಡಿಕೊಂಡಿದ್ದಾರೆ.

ವೆಲಿನ್ ಎಂಬ ಬಳಕೆದಾರರು ತನ್ನ ಗೆಳತಿಯೊಂದಿಗಿನ ಚಾಟ್‌ನ ಸ್ಕ್ರೀನ್‌ಶಾಟ್ ಮತ್ತು ಆಕೆಯ ಪರವಾಗಿ ಬರೆದ ಪತ್ರದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾನೆ.

ವೆಲಿನ್ ತಮ್ಮ ಸಂಬಂಧವನ್ನು ಮರುಪರಿಶೀಲಿಸುವಂತೆ ಕೋರಿಕೊಂಡಿದ್ದು, ಅದಕ್ಕೆ ಕಾರಣ ಕೊಟ್ಟಿದ್ದಾನೆ. ಸಾಧ್ಯವಿಲ್ಲವಾದರೆ ಸಂಬಂಧ ಮುಗಿಸುವಂತೆ ಹೇಳಿದ್ದಾನೆ.

ಇದಕ್ಕೆ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇದು ಬೆಸ್ಟ್‌ ಮಾದರಿಯಾಗಿದೆ. ಇಲ್ಲದಿದ್ದರೆ ಪ್ರೀತಿ ಮುರಿದುಬಿದ್ದುದಕ್ಕೆ ದಾಖಲೆಗಳೇ ಇರುವುದಿಲ್ಲ. ಹೀಗೆ ಅಧಿಕೃತವಾದರೆ ಬೇರೊಬ್ಬರ ಜೊತೆ ಸಂಬಂಧ ಬೆಳೆಸಲು ಸುಲಭವಾಗುತ್ತದೆ ಎಂದು ತಮಾಷೆಯಾಗಿ ಹಲವರು ಬರೆದಿದ್ದಾರೆ.

https://twitter.com/velin_s/status/1630564856612143105?ref_src=twsrc%5Etfw%7Ctwcamp%5Etweetembed%7Ctwterm%5E1630564856612143105%7Ctwgr%5E4270581c4455462b7e1e9603cbb8f61411fa8aa1%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fman-sends-girlfriend-letter-of-closure-to-confirm-break-up-internet-reacts-3826418

https://twitter.com/roshini617/status/1630616500578172931?ref_src=twsrc%5Etfw%7Ctwcamp%5Etweetembed%7Ctwterm%5E1630619979728158720%7Ctwgr%5E4270581c4455462b7e1e9603cbb8f61411fa8aa1%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fman-sends-girlfriend-letter-of-closure-to-confirm-break-up-internet-reacts-3826418

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read