Viral Video: ಕೊರೆವ ಚಳಿಯಲ್ಲಿ ಮ್ಯಾಗಿ ತಿನ್ನುವ ಪ್ರಯತ್ನ; ಫ್ರೀಜ್ ಆಗಿ ನಿಂತ ಸ್ಪೂನ್

Watch: Man in extreme cold weather with a bowl of noodles which freezes mid- airಮೈ ಕೊರೆವ ಚಳಿಯಲ್ಲಿ ಮ್ಯಾಗಿ ತಿನ್ನಲು ಮುಂದಾದ ವ್ಯಕ್ತಿಯೇ ಮ್ಯಾಗಿಯಂತಾಗಿದ್ದಾರೆ.

ಜೇಕ್ ಫಿಶರ್ ಎಂಬ ವ್ಯಕ್ತಿ ಡಿಸೆಂಬರ್ 28 ರಂದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಕೊರೆವ ಚಳಿಯಲ್ಲಿ ಮ್ಯಾಗಿ ತಿನ್ನಲು ಮುಂದಾದಾಗ ಮ್ಯಾಗಿ ಬಟ್ಟಲು ಸೇರಿದಂತೆ ಸ್ಪೂನ್ ಹೆಪ್ಪುಗಟ್ಟಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು ವಿಡಿಯೋ ವೈರಲ್ ಆಗಿದೆ.

ವೀಡಿಯೊದಲ್ಲಿ, ಆ ವ್ಯಕ್ತಿ ಹೆಪ್ಪುಗಟ್ಟಿದ ನೂಡಲ್ಸ್ ಬಟ್ಟಲಿನೊಂದಿಗೆ ನಿಂತಿರುವುದನ್ನು ಕಾಣಬಹುದು . ಮ್ಯಾಗಿ ತಿನ್ನಲು ಇಲ್ಲಿಗೆ ಬಂದಿದ್ದೇನೆ ಮತ್ತು ಅದು ತುಂಬಾ ತಂಪಾಗಿದೆ ಎಂದು ಹೇಳಿ ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read