ಅರಿಜಿತ್‌ ಸಿಂಗ್ ಅನುಕರಣೆ ಮಾಡಿದ ವ್ಯಕ್ತಿಗೆ ಟ್ರೋಲ್ ಮಾಡಿದ ನೆಟ್ಟಿಗರು

ಆರಿಜಿತ್‌ ಸಿಂಗ್‌ರ ಗಾಯನದ ಅನುಕರಣೆ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ’ತೂ ಝೂಟಿ ಮೈ ಮಕ್ಕರ್‌’ ಚಿತ್ರದ ’ಪ್ಯಾರ್‌ ಹೋತಾ ಹೈ ಕಯಿ ಬಾರ್‌ ಹೈ’ ಹಾಡಿಗೆ ಈ ವ್ಯಕ್ತಿ ಲಿಪ್ ಸಿಂಕ್ ಮಾಡುತ್ತಾ ವಿಡಿಯೋ ಮಾಡಿಕೊಂಡಿದ್ದಾರೆ.

ಮೈನಾಕ್ ಹೆಸರಿನ ಇನ್‌ಸ್ಟಾಗ್ರಾಂ ಹ್ಯಾಂಡಲ್‌ ಶೇರ್‌ ಮಾಡಿದ ಈ ವಿಡಿಯೋಗೆ 45 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ. ಆದರೆ ಹೇಳಿಕೊಳ್ಳುವ ಮಟ್ಟಿಗೆ ನೆಟ್ಟಿಗರಿಗೆ ಈ ಪ್ರದರ್ಶನ ಇಷ್ಟವಾಗಿಲ್ಲ.

ಈತ ಆರಿಜಿತ್‌ ಸಿಂಗ್‌ರ ಅನುಕರಣೆ ಮಾಡಿದ್ದು ಅಂಥಾ ಒಳ್ಳೆ ಐಡಿಯಾ ಅಲ್ಲ ಎಂಬರ್ಥದ ಅನೇಕ ಕಾಮೆಂಟ್‌ಗಳು ಈ ಪೋಸ್ಟ್‌ಗೆ ಸಂದಾಯವಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read