ಹಣಕಾಸಿನ ಕೊರತೆಯಾಗದಿರಲು ಬೆಳ್ಳುಳ್ಳಿಯಿಂದ ಈ ಪರಿಹಾರ ಮಾಡಿ

ಹಣ ಎಲ್ಲರಿಗೂ ಮುಖ್ಯ. ಹಣವಿಲ್ಲದೇ ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ. ಈ ಹಣದಲ್ಲಿ ಕೊರತೆಯಾದರೆ ಮನುಷ್ಯ ಹಲವಾರು ಕಷ್ಟಗಳನ್ನು ಅನುಭವಿಸುತ್ತಾರೆ. ಹಾಗಾಗಿ ಈ ಹಣ ನಿಮ್ಮ ಕೈಯಲ್ಲಿ ಯಾವಾಗಲೂ ಓಡಾಡುತ್ತಿರಬೇಕೆಂದರೆ ಈ ಸಣ್ಣ ಪರಿಹಾರ ಮಾಡಿ.

ಬೆಳ್ಳುಳ್ಳಿ ಎಸಳು ಮತ್ತು ಶುಂಠಿ ಪೌಡರ್ ಅನ್ನು ತೆಗೆದುಕೊಂಡು ಮಂಗಳವಾರದಂದು ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯೊಳಗೆ ದೇವರ ಪೂಜೆ ಮಾಡಿದ ಬಳಿಕ ಕೆಂಪು ಬಣ್ಣದ ಬಟ್ಟೆ ತೆಗೆದುಕೊಂಡು ಅದರಲ್ಲಿ ಬೆಳ್ಳುಳ್ಳಿ ಎಸಳು ಮತ್ತು ಶುಂಠಿ ಪೌಡರ್ ಅನ್ನು ಹಾಕಿ ಮಡಚಿ ದೇವರ ಮುಂದೆ ಇಟ್ಟು ಸಂಕಲ್ಪ ಮಾಡಿಕೊಳ್ಳಿ.

ಬಳಿಕ ಅದನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಪ್ರತಿ ಮಂಗಳವಾರದಂದು ಅದನ್ನು ಬದಲಿಸುತ್ತೀರಿ. ಹಾಗೇ ಹಿಂದಿನದನ್ನು ಹರಿಯುವ ನೀರಿನಲ್ಲಿ ಬಿಡಿ. ಹೀಗೆ 4 ಮಂಗಳವಾರ ಮಾಡಿದರೆ ಹಣ ನಿಮ್ಮ ಕೈಯಲ್ಲಿ ಉಳಿಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read