ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು, 14 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನವೀನ್ ರಾಜ್ , ಉಜ್ವಲ್ ಕುಮಾರ್ ಘೋಷ್, ಸುಷ್ಮಾ ಗೋಡ್ಬೋಲೆ, ರಮೇಶ್ ಡಿ.ಎಸ್, ಸತೀಶ್ ಬಿಸಿ, ರವಿಕುಮಾರ್ ಎಮ್ , ಆರ್, ಗೋಪಾಲ್ ಕೃಷ್ಣ ಹೆಚ್ ಎನ್ ಸೇರಿದಂತೆ , 14 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.