ಮಹಾರಾಜ ಟ್ರೋಫಿ: ಇಂದು ಶಿವಮೊಗ್ಗ ಲಯನ್ಸ್ ಹಾಗೂ ಮೈಸೂರು ವಾರಿಯರ್ಸ್ ಮುಖಾಮುಖಿ

Maharaja Trophy KSCA T20 2023: Shivamogga Lions clinch victory in nail-biting finish against Gulbarga Mystics : The Tribune India

ಮಹಾರಾಜ ಟ್ರೋಫಿಯ ಅಂಕಪಟ್ಟಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ಬಲಿಷ್ಟ ತಂಡಗಳಾದ ಶಿವಮೊಗ್ಗ ಲಯನ್ಸ್ ಹಾಗೂ ಮೈಸೂರು ವಾರಿಯರ್ಸ್ ಇಂದು 11ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ಸತತ ಮೂರು ಪಂದ್ಯಗಳನ್ನು ಗೆದ್ದು ತನ್ನ ಜಯದ ಓಟ ಮುಂದುವರಿಸಿದ್ದು, ಇಂದು ಮೈಸೂರು ವಾರಿಯರ್ಸ್ ಜೊತೆ ಸೆಣೆಸಾಡಲಿದೆ.

ಕರುಣ್ ನಾಯರ್ ನಾಯಕತ್ವd ಮೈಸೂರು ವಾರಿಯರ್ಸ್ ಮೂರು ಪಂದ್ಯವನ್ನಾಡಿದ್ದು, ಎರಡು ಪಂದ್ಯದಲ್ಲಿ ಜಯಭೇರಿ ಬಾರಿಸಿದೆ. ಇಂದು ಮಧ್ಯಾಹ್ನ ಒಂದು ಗಂಟೆಗೆ ಈ ಪಂದ್ಯ ಆರಂಭವಾಗಲಿದ್ದು, ಇದಾದ ಬಳಿಕ  5:30ಕ್ಕೆ ಮಂಗಳೂರು ಡ್ರ್ಯಾಗನ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ನಡುವೆ 12ನೇ ಪಂದ್ಯ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read