ಸ್ವಾತಂತ್ರ್ಯ ದಿನಾಚರಣೆಗೆ ʼದೇಸ್ ರಂಗೀಲಾʼ ಹಾಡು ಹೇಳಿದ ಮಹಾನ್ಯಾ ಪಾಟೀಲ್

ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಚಿರಪರಿಚಿತರಾದ ಮಹನ್ಯ ಪಾಟೀಲ್ ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಇವರ ಹೆಸರಲ್ಲಿ ಹಲವಾರು ಸಂಘಗಳನ್ನು ಮಾಡಿಕೊಂಡಿದ್ದಾರೆ.

ಹಲವಾರು ಕಾರ್ಯಕ್ರಮಗಳಲ್ಲಿ ಮನರಂಜಿಸುತ್ತಿರುವ ಈ ಪುಟ್ಟ ಗಾಯಕಿಗೆ ಸಾಕಷ್ಟು ಬೇಡಿಕೆ ಇದೆ. ಜನಪದ ಹಾಡುಗಳನ್ನು ಹೇಳುವ ಮೂಲಕ ಗಾನಪ್ರಿಯರ ಗಮನ ಸೆಳೆಯುತ್ತಿದ್ದಾರೆ.

ಇಂದು ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಮಹಾನ್ಯಾ ಪಾಟೀಲ್ ‘ಫನಾ’ ಚಿತ್ರದ ‘ದೇಸ್ ರಂಗೀಲಾʼ ಗೀತೆಯನ್ನು ಹೇಳಿದ್ದು, ನೆಟ್ಟಿಗರಿಂದ ಲೈಕ್ಸ್ ಹಾಗೂ ಕಾಮೆಂಟ್ಸ್ ಗಳ ಸುರಿಮಳೆ ಹರಿದು ಬಂದಿದೆ.

ನಿಮ್ಮ ಸಂಗೀತ ಕ್ಷೇತ್ರದ ಸಾಧನೆ ಇಡೀ ದೇಶದ ಮೂಲೆ ಮೂಲೆ ಬೆಳಗಲಿ ಎಂದು ಒಬ್ಬರು ಕಮೆಂಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read