‘ಲವ್ maಟ್ರು…..’ ಚಿತ್ರದ ಕ್ಯಾರೆಕ್ಟರ್ ಇಂಟ್ರೊ ರಿಲೀಸ್

ವಿರಾಟ್ ಬಿಲ್ವಾ ನಿರ್ದೇಶನದಲ್ಲಿ ಮೂಡಿಬರತ್ತಿರುವ ‘ಲವ್ maಟ್ರು’ ಚಿತ್ರ ತನ್ನ ಶೀರ್ಷಿಕೆಯಿಂದ ಎಲ್ಲರ ಗಮನ  ಸೆಳೆದಿದ್ದು ನಿನ್ನೆಯಷ್ಟೇ ಕ್ಯಾರೆಕ್ಟರ್  ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳ ಪರಿಚಯವನ್ನು ಈ  ಟೀಸರ್ ನಲ್ಲಿ ತೋರಿಸಲಾಗಿದೆ.

ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಸೇರಿದಂತೆ ಸುಮನ್ ರಂಗನಾಥ್, ಅನಿತಾ ಭಟ್, ಸೋನಲ್ ಮೊಂಟಿರೋ, ಸುಶ್ಮಿತಾ ಗೋಪಿನಾಥ್, ವಿರಾಟ ಬಿಲ್ವಾ ಬಣ್ಣ ಹಚ್ಚಿದ್ದು, ಬಿಆರ್ ಸಿನಿಮಾಸ್ ಬ್ಯಾನರ್ ನಲ್ಲಿ  ಎ ವಿ ನಾಗರಾಜ್, ವಂದನಾ ಪ್ರಿಯ, ಹಾಗೂ ಪ್ರಭು ಕುಮಾರ್ ನಿರ್ಮಾಣ ಮಾಡಿದ್ದಾರೆ. ಸುರೇಶ್ ಉರ್ಸಿ ಸಂಕಲನ,  ಪರಮೇಶ್ ಸಿಎಂ ಹಾಗೂ  ದೇವೇಂದ್ರ ನಾಯ್ಡು ಛಾಯಾಗ್ರಹಣವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read