ಲೋಕಸಭೆ ಚುನಾವಣೆ ಸಮೀಕ್ಷೆ : ಕರ್ನಾಟಕದಲ್ಲಿ `NDA’ಗೆ 18, ಕಾಂಗ್ರೆಸ್ ಗೆ 10 ಸ್ಥಾನ

ನವದೆಹಲಿ : ಲೋಕಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಈ ನಡುವೆ ಇಂಡಿಯಾ ಟೀವಿ-ಸಿಎನ್ ಎಕ್ಸ್ ಲೋಕಸಭೆ ಚುನಾವಣೆ ಸಮೀಕ್ಷೆ ನಡೆಸಿದ್ದು, ಈಗ ಚುನಾವಣೆ ನಡೆದ್ರೆ ಕರ್ನಾಟಕದಲ್ಲಿ ಬಿಜೆಪಿಗೆ 16 ಸ್ಥಾನ, ಕಾಂಗ್ರೆಸ್ ಗೆ 10 ಸ್ಥಾನ, ಜೆಡಿಎಸ್ ಗೆ 2 ಸ್ಥಾನ ಬರಲಿವೆ ಎಂದು ಹೇಳಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಎನ್ ಡಿಎಗೆ 18 ಸ್ಥಾನ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟಕ್ಕೆ 10 ಸ್ಥಾನ ಬರಬಹುದು ಎಂದು ಇಂಡಿಯಾ ಟೀವಿ-ಸಿಎನ್ ಎಕ್ಸ್ ಸಮೀಕ್ಷೆ ತಿಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇ. 44, ಕಾಂಗ್ರೆಸ್ ಗೆ ಶೇ. 40, ಜೆಡಿಎಸ್ ಗೆ ಶೇ.11 ಹಾಗೂ ಇತರರು ಶೇ. 5 ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆಯಲ್ಲಿ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read