ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ಪರ್ವ ಮುಂದುವರೆದಿದ್ದು, 6 ಮಂದಿ ಐಎಫ್ಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಿಜಯ್ ಮೋಹನ್ ರಾಜ್, ಅಶ್ವಿನಿ ಕುಮಾರ್ ಸಿಂಗ್, ರಮೇಶ್ ಕುಮಾರ್, ಪ್ರಭಾಕರನ್, ಉದಯ್ ಕುಮಾರ್ ಜೋಗಿ, ಕೆ ನಿರ್ಮಲ ಇವರನ್ನು ವಿವಿಧ ಸ್ಥಳಗಳಿಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.