
ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಕೆಲ ಬ್ಯಾಟ್ಸ್ ಮನ್ ಗಳು ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ನೀಡಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ ಮನ್ ಗಳಲ್ಲಿ ಇಂದು ಫೈನಲ್ ಪ್ರವೇಶಿಸಿರುವ ತಂಡಗಳ ನಾಲ್ಕು ಆಟಗಾರರಿದ್ದಾರೆ.
ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ ಇಂತಿದೆ;
ಆಟಗಾರ ತಂಡ ಪಂದ್ಯ ರನ್ಸ್
ಕರುಣ್ ನಾಯರ್ ಮೈಸೂರು ವಾರಿಯರ್ಸ್ 11 495
ಮಹಮದ್ ತಾಹ ಹುಬ್ಬಳ್ಳಿ ಟೈಗರ್ಸ್ 11 376
ಸಮರ್ಥ್ ಮೈಸೂರು ವಾರಿಯರ್ಸ್ 11 359
ಕೃಷ್ಣನ್ ಶ್ರಿಜಿತ್ ಹುಬ್ಬಳ್ಳಿ ಟೈಗರ್ಸ್ 10 355
ಎಲ್ ಆರ್ ಚೇತನ್ ಗುಲ್ಬರ್ಗ ಮಿಸ್ಟಿಕ್ಸ್ 11 309