ಮಾರ್ಚ್ 9ಕ್ಕೆ ಬಿಡುಗಡೆಯಾಗಲಿದೆ ‘ಭರ್ಜರಿ ಗಂಡು’ ಚಿತ್ರದ ವಿಡಿಯೋ ಹಾಡು

ಪ್ರಸಿದ್ಧ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ಭರ್ಜರಿ ಗಂಡು ಚಿತ್ರದ ವಿಡಿಯೋ ಹಾಡು ಇದೇ ಮಾರ್ಚ್ 9ಕ್ಕೆ ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ ‘ಸುಕ್ಕ ಸಾರಾಯಿಗಿಂತ ತುಂಬಾ ಡೇಂಜರ್ ಹುಡುಗೀರು’ ಎಂಬ ಈ ಹಾಡಿಗೆ ನವೀನ್ ಸಜ್ಜು ಮತ್ತು ಅನಿರುದ್ಧ ಶಾಸ್ತ್ರಿ ಧ್ವನಿಯಾಗಿದ್ದು, ಗುಮ್ಮಿನೇನಿ ವಿಜಯ್, ಸಂಗೀತ ಮತ್ತು ಚೇತನ್ ಕುಮಾರ್ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಕಿರಣ್ ರಾಜ್ ಮತ್ತು ಯಶ ಶಿವಕುಮಾರ್ ಪ್ರಮುಖ ಪಾತ್ರದಲ್ಲಿದ್ದು, ಪ್ರಸಿದ್ಧ್ ಸಿನಿಮಾಸ್ ಕ್ಯಾಂಪ್ ಬ್ಯಾನರ್ ನಡಿ ಪ್ರಸಿದ್ಧ್, ಮದನ್ ಗೌಡ ಮತ್ತು ಅನಿಲ್ ಕುಮಾರ್ ಬಂಡವಾಳ ಹೂಡಿದ್ದಾರೆ. ಇನ್ನುಳಿದಂತೆ ರಮೇಶ್ ರೆಡ್ಡಿ, ಸುದರ್ಶನ್ ರಾಜ್ ಸಹ ನಿರ್ಮಾಪಕರಾಗಿ ಸುಂದರ್ ರಾಜ್ ಕೆಲಸ ಮಾಡಿದ್ದಾರೆ ವೆಂಕಿ ಸಂಕಲನ, ಕಿಟ್ಟಿ ಕೌಶಿಕ್ ಛಾಯಾಗ್ರಾಣವಿದೆ.

https://twitter.com/aanandaaudio/status/1765680511262077393

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read