ಜೂನ್ 2 ರಿಂದ ಟಿ-20 ವಿಶ್ವಕಪ್ ಆರಂಭವಾಗಿದ್ದು, ಸುಮಾರು 20 ರಾಷ್ಟ್ರಗಳು ಸ್ಪರ್ಧಿಸಲು ಸಜ್ಜಾಗಿವೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಟಿ ಟ್ವೆಂಟಿ ಸರಣಿ ನಡೆಯಲಿದ್ದು ವೆಸ್ಟ್ ಇಂಡೀಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡ ಹೇಗೆ ಎದುರಿಸಲಿದೆ ಕಾದುನೋಡಬೇಕಾಗಿದೆ. ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ ಗೂ ಮುನ್ನ ವೆಸ್ಟ್ ಇಂಡೀಸ್ ಪಿಚ್ ಕುರಿತು ಅರ್ಥೈಸಿಕೊಳ್ಳಬಹುದಾಗಿದೆ.
ವೆಸ್ಟ್ ಇಂಡೀಸ್ ತಂಡ:
ಬ್ರಾಂಡನ್ ಕಿಂಗ್ (ಕ್ಯಾಪ್ಟನ್), ರೋಸ್ಟನ್ ಚೇಸ್, ಅಲಿಕ್ ಅಥಾನಾಜೆ, ಜಾನ್ಸನ್ ಚಾರ್ಲ್ಸ್, ಆಂಡ್ರೆ ಫ್ಲೆಚರ್, ಮ್ಯಾಥ್ಯೂ ಫೋರ್ಡ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ಗುಡಾಕೇಶ್ ಮೋಟಿ, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್,
ದಕ್ಷಿಣ ಆಫ್ರಿಕಾ ತಂಡ:
ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ಸಿ), ಕ್ವಿಂಟನ್ ಡಿ ಕಾಕ್, ಮ್ಯಾಥ್ಯೂ ಬ್ರೀಟ್ಜ್ಕೆ, ಜಾರ್ನ್ ಫಾರ್ಟುಯಿನ್, ಒಟ್ನೀಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೋಟ್ಜಿ, ರೀಜಾ ಹೆನ್ರಿಕ್ಸ್, ಪ್ಯಾಟ್ರಿಕ್ ಕ್ರುಗರ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ನ್‌ಕಾಬಾ ರ್ಹ್ಯಾಮ್‌ಸಿಕ್ಲ್‌ವೇ, ರಿಯಾನ್‌ಸಿಲ್‌ವೇಲ್, ಆಂಡ್ಯಾಮ್‌ಸಿಲ್‌ವೇ.