
ನವದೆಹಲಿ: ತೆಲಂಗಾಣ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ತೆಲಂಗಾಣದ ಒಟ್ಟು 119 ಸ್ಥಾನಗಳಲ್ಲಿ ಬಹುಮತಕ್ಕೆ 60 ಸ್ಥಾನ ಗಳಿಸಬೇಕಿದೆ. ಕಾಂಗ್ರೆಸ್ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೇರುವ ಸಾಧ್ಯತೆ ಇದೆ.
ಸಿ ಪ್ಯಾಕ್ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಬಿ.ಆರ್.ಎಸ್. 41, ಕಾಂಗ್ರೆಸ್ 65, ಬಿಜೆಪಿ 4. ಇತರರು 6
ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಬಿ.ಆರ್.ಎಸ್. 40 -55, ಕಾಂಗ್ರೆಸ್ 48 -64, ಬಿಜೆಪಿ 7- 13, ಎಐಎಂಐಎಂ 4-7 ಸ್ಥಾನ ಗಳಿಸಲಿದೆ.
P ಮಾರ್ಕ್ ಸಮೀಕ್ಷೆಯ ಪ್ರಕಾರ ತೆಲಂಗಾಣದಲ್ಲಿ ಬಿ.ಆರ್.ಎಸ್. 37 -51, ಕಾಂಗ್ರೆಸ್ 58 -71, ಬಿಜೆಪಿ 2 -6, ಎಐಎಂಐಎಂ 1-5, ಇತರರು 6-9 ಸ್ಥಾನಗಳಲ್ಲಿ ಅಧಿಕಾರಕ್ಕೇರಲಿದೆ.