alex Certify ‘ಸಕ್ಕರೆ’ ಬದಲು ಈ ಪದಾರ್ಥಗಳನ್ನು ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಕ್ಕರೆ’ ಬದಲು ಈ ಪದಾರ್ಥಗಳನ್ನು ಬಳಸಿ

ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಅದನ್ನು ತಿನ್ನಬೇಕೆಂಬ ಆಸೆ ಇದ್ದರೂ ಕೂಡ ತಿನ್ನಲು ಭಯಪಡುತ್ತಾರೆ.

ಅಂತಹವರು ಸಕ್ಕರೆ ಬದಲು ಈ ಪದಾರ್ಥಗಳನ್ನು ಎಲ್ಲೆಲ್ಲಿ ಬಳಸಬಹುದೊ ಅಲ್ಲಿ ಉಪಯೋಗಿಸಿ.

ಜೇನುತುಪ್ಪ

ಜೇನುತುಪ್ಪ ಸಿಹಿ ಪದಾರ್ಥವಾಗಿರುವುದರಿಂದ ಸಕ್ಕರೆ ಬದಲು ಇದನ್ನು ಬಳಸಿದರೆ ಅತಿ ರಕ್ತದೊತ್ತಡ ಕಡಿಮೆಯಾಗಿ ರಕ್ತ ಸಂಚಲನ ಸುಲಭವಾಗುತ್ತದೆ.

ಬೆಲ್ಲ

ಸಕ್ಕರೆ ಬದಲು ಬೆಲ್ಲ ಬಳಸುವುದರಿಂದ ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದು.

ಖರ್ಜೂರ

ಇದು ದೇಹಕ್ಕೆ ಬೇಕಾದಂತಹ ಖನಿಜಗಳು ಮತ್ತು ಕಬ್ಬಿಣದ ಅಂಶಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.

ಅಂಜುರ

ಅಂಜುರವೂ ಸಹ ಬಹಳ ಸಿಹಿ ಮತ್ತು ರುಚಿಯಾಗಿರುತ್ತದೆ. ಹಾಗೇ ಆರೋಗ್ಯಕ್ಕೂ ಒಳ್ಳೆಯದು.

ಹಣ್ಣುಗಳು

ಮಾವಿನ ಹಣ್ಣು, ಬಾಳೆಹಣ್ಣು, ಪಪ್ಪಾಯ ಇವೆಲ್ಲಾ ಸಿಹಿ ಹಣ್ಣುಗಳು. ಈ ಹಣ್ಣುಗಳಲ್ಲಿರುವ ವಿಟಮಿನ್ ಗಳು, ಖನಿಜಾಂಶಗಳು ಎಲ್ಲವೂ ದೇಹಕ್ಕೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...