ಬಿಟಿಎಸ್​ ಹಾಡಿಗೆ ಡಾನ್ಸ್‌ ಮಾಡಿದ ರಣಬೀರ್​ ಕಪೂರ್…..​!

ಇತ್ತೀಚಿನ ದಿನಗಳಲ್ಲಿ ಮೂಲ ಹಾಡುಗಳನ್ನು ಎಡಿಟ್​ ಮಾಡಿ ಅದಕ್ಕೆ ಬೇರೆ ನೃತ್ಯ ಸಂಯೋಜಿಸುವುದು, ಒಂದು ನೃತ್ಯಕ್ಕೆ ಹಿನ್ನೆಲೆಯಲ್ಲಿ ಬೇರೊಂದು ಹಾಡು ಹಾಕುವುದು ಎಲ್ಲವೂ ಮಾಮೂಲು ಆಗಿದೆ.

ಇದೀಗ ರಣಬೀರ್ ಕಪೂರ್ ಬಿಟಿಎಸ್ ಹಾಡಿಗೆ ನೃತ್ಯ ಮಾಡುವ ವಿಡಿಯೋ ಭಾರಿ ವೈರಲ್​ ಆಗಿದ್ದು, ನೆಟ್ಟಿಗರ ಮನಸ್ಸನ್ನು ಗೆದ್ದಿದೆ.‌

ಅಸಲಿಗೆ ಇದು ‘ಪ್ಯಾರ್ ಹೋತಾ ಕಹೀ ಬಾರ್ ಹೈ’ ಹಾಡಿಗೆ ರಣಬೀರ್​ ಕಪೂರ್​ ಹಾಗೂ ತಂಡ ನರ್ತಿಸುತ್ತಿದೆ. ಅದಕ್ಕೆ ಹಿನ್ನೆಲೆಯಲ್ಲಿ ಬಿಟಿಎಸ್​ ಗ್ಯಾಂಗನ್​ ಹಾಡನ್ನು ಹಾಕಲಾಗಿದೆ. ಇದನ್ನು ನೋಡಿದರೆ ಈ ಬಾಲಿವುಡ್​ ತಂಡವೇ ಬಿಟಿಎಸ್​ ಹಾಡನ್ನು ಹಾಡುತ್ತಿದೆ ಎಂದು ಎನ್ನಿಸುತ್ತದೆ. ಇನ್​ಸ್ಟಾಗ್ರಾಮ್​ನಲ್ಲಿ ಈ ಡಾನ್ಸ್​ ರೀಲ್ಸ್​ ಶೇರ್​ ಮಾಡಲಾಗಿದ್ದು, ನೂರಾರು ಮಂದಿ ಕಮೆಂಟ್​ ಮಾಡಿದ್ದಾರೆ.

https://youtu.be/KBE_-lpf5mA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read