‘ಉತ್ಸವ’ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ

ಅರುಣ್ ಸೂರ್ಯ ನಿರ್ದೇಶನದ ‘ಉತ್ಸವ’ ಚಿತ್ರದ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಗಾನ ಪ್ರಿಯರ ಗಮನ ಸೆಳೆದಿದೆ.

”ಸಿಹಿಯಾದ ಸುಂದರಿಯೇ” ಎಂಬ ಈ ಹಾಡಿಗೆ ಜಾವಿದ್ ಅಲಿ ಧ್ವನಿಯಾಗಿದ್ದು, ಎಮಿಲ್ ಸಂಗೀತ ಹಾಗೂ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದೆ.

ಅರಸ ಪ್ರೊಡಕ್ಷನ್ ಹೌಸ್  ಬ್ಯಾನರ್ ನಡಿ ‌‌ ಉಷಾ ‌ ಶ್ರೀನಿವಾಸ‌ ‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಿತ್ವಿಕ್ ಮತ್ತು ಪೂರ್ವಿ ಜೋಶಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವರಾಜ್ ಮೇಹು ಸಂಕಲನವಿದ್ದು, ಗೌತಮ್ ಮನು ಛಾಯಾಗ್ರಾಣವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read