alex Certify ಆಡಳಿತಕ್ಕೆ ಮತ್ತೆ ಮೇಜರ್ ಸರ್ಜರಿ: 12 ಐಎಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಡಳಿತಕ್ಕೆ ಮತ್ತೆ ಮೇಜರ್ ಸರ್ಜರಿ: 12 ಐಎಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಂತಿದೆ.

ಸತ್ಯವತಿ ಜಿ.- ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು, ಕರ್ನಾಟಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಆಯುಕ್ತರು(ಪ್ರಭಾರ),

ಡಾ. ರಾಮಪ್ರಸಾದ್ ಮನೋಹರ್ ವಿ. –ಅಧ್ಯಕ್ಷರು, ಬೆಂಗಳೂರು ನಗರ ನೀರು ಸರಬರಾಜು

ರಮೇಶ್ ಡಿ.ಎಸ್. –ನಿರ್ದೇಶಕರು, ತೋಟಗಾರಿಕೆ ಇಲಾಖೆ, ಬೆಂಗಳೂರು

ರವಿಕುಮಾರ್ ಎಂ.ಆರ್. – ಆಯುಕ್ತರು, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಬೆಂಗಳೂರು

ಅರ್ಚನಾ ಎಂ.ಎಸ್. -ವಲಯ ಆಯುಕ್ತರು, ಪಶ್ಚಿಮ ಬಿಬಿಎಂಪಿ, ಬೆಂಗಳೂರು

ನವೀನ್ ಕುಮಾರ್ ರಾಜು ಎಸ್. -ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ಖನಿಜ ನಿಗಮ, ಬೆಂಗಳೂರು

ಗರೀಮಾ ಪನ್ವಾರ್ –ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು

ಪಾಟೀಲ್ ಭುವನೇಶ್ ದೇವಿದಾಸ್- ಸಿಇಒ, ಜಿಲ್ಲಾ ಪಂಚಾಯಿತಿ, ಕೋಲಾರ

ಸದಾಶಿವ ಪ್ರಭು ಬಿ.- ನಿರ್ದೇಶಕರು, ಸುರಕ್ಷತೆ ಮತ್ತು ಜಾಗೃತಿ, ಬಿಎಂಟಿಸಿ, ಬೆಂಗಳೂರು

ಲವೀಶ್ ಒರ್ಡಿಯಾ –ಸಿಇಒ, ಜಿಲ್ಲಾ ಪಂಚಾಯಿತಿ, ಯಾದಗಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...