BREAKING : ಇಸ್ರೇಲ್ ನಿಂದ ಹಮಾಸ್ ವೈಮಾನಿಕ ತಂಡದ ಮುಖ್ಯಸ್ಥನ ಹತ್ಯೆ

ಹಮಾಸ್ ಗುಂಪಿನ ವೈಮಾನಿಕ ಶ್ರೇಣಿಯ ಮುಖ್ಯಸ್ಥನನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ.

ಅಕ್ಟೋಬರ್ 7 ರಂದು ಅನಿರೀಕ್ಷಿತ ದಾಳಿಯ ಯೋಜನೆಯಲ್ಲಿ ಅಸೆಮ್ ಅಬು ರಕಾಬಾ ಭಾಗವಹಿಸಿದ್ದಾನೆ ಮತ್ತು ಪ್ಯಾರಾಗ್ಲೈಡರ್ಗಳಲ್ಲಿ ಇಸ್ರೇಲ್ಗೆ ನುಸುಳಿರುವ ಭಯೋತ್ಪಾದಕರಿಗೆ ಆದೇಶ ನೀಡಿದ್ದಾನೆ ಎಂದು ಐಡಿಎಫ್ ತಿಳಿಸಿದೆ. ಐಡಿಎಫ್ ಪೋಸ್ಟ್ಗಳ ಮೇಲಿನ ಡ್ರೋನ್ ದಾಳಿಗೂ ಈತ ಕಾರಣನಾಗಿದ್ದ ಎಂದು ಅದು ಹೇಳಿದೆ.

ಹಮಾಸ್ ನ ಯುಎವಿಗಳು, ಡ್ರೋನ್ಗಳು, ಪ್ಯಾರಾಗ್ಲೈಡರ್ಗಳು, ವೈಮಾನಿಕ ಪತ್ತೆ ಮತ್ತು ರಕ್ಷಣೆಗೆ ಅಬು ರಕಾಬಾ ಜವಾಬ್ದಾರನಾಗಿದ್ದ ಎಂದು ಐಡಿಎಫ್ ಹೇಳಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read