ಈ ಚಿತ್ರದಲ್ಲಿ DANCE ಹುಡುಕಬಲ್ಲಿರಾ ? ಇಲ್ಲಿದೆ ಸವಾಲು

ಈ ಚಿತ್ರದಲ್ಲಿ, ನೀವು DUNCE ಪದದೊಂದಿಗೆ ಬಹಳಷ್ಟು ಕಾಲಮ್‌ಗಳನ್ನು ಕಾಣಬಹುದು. ಆದಾಗ್ಯೂ, ಒಂದು ಕುತೂಹಲಕಾರಿ ಟ್ವಿಸ್ಟ್ ಇದೆ. ಇದರಲ್ಲಿ DANCE ಎಂಬ ಇನ್ನೊಂದು ಪದವನ್ನು ಎಚ್ಚರಿಕೆಯಿಂದ ಮರೆಮಾಡಲಾಗಿದೆ. ನೀವು ಈ ಪದವನ್ನು 18 ಸೆಕೆಂಡ್‌ಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಹುಡುಕಲು ಸಾಧ್ಯವಾದರೆ ಜೀನಿಯಸ್ ಎಂದು ಕರೆಯಲು ಸಿದ್ಧರಾಗಿ.

ಈ ಒಗಟನ್ನು ಬಿಡಿಸಲು ಕಣ್ಣಿನಲ್ಲಿ ಕಣ್ಣಿಟ್ಟು ನೋಡಬಹುದು. ಕಠಿಣವಾಗಿ ಕೇಂದ್ರೀಕರಿಸಿದರೂ, ಅನೇಕ ಬಳಕೆದಾರರಿಗೆ ಇನ್ನೂ DANCE ಪದವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. DUNCE ಅನ್ನು ಹಲವು ಬಾರಿ ಬರೆಯಲಾಗಿದೆ, ಬೇರೆ ಪದವನ್ನು ಗುರುತಿಸುವುದು ತುಂಬಾ ಕಠಿಣವಾಗಿದೆ. ಏಕಾಗ್ರತೆ ಇದ್ದರೆ ಇದು ಖಂಡಿತ ಸಾಧ್ಯ.

ಸಾಕಷ್ಟು ತಾಳ್ಮೆಯನ್ನು ಇಟ್ಟುಕೊಂಡರೂ ಸಹ, ಅನೇಕರಿಗೆ ಅದನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ನಿಮಗೆ ಇದು ಸಾಧ್ಯವಾಯಿತೆ? ಇಲ್ಲವಾದರೆ ನಾವೇ ಸಮಸ್ಯೆ ಬಗೆಹರಿಸಿದ್ದೇವೆ ನೋಡಿ. ಉತ್ತರವು ಒಂಬತ್ತನೇ ಕಾಲಮ್ ಮತ್ತು ಹದಿನೇಳನೇ ಸಾಲಿನಲ್ಲಿದೆ. ಒಟ್ಟು 221 ಬಾರಿ ತಪ್ಪಾಗಿ ಬರೆಯಲಾಗಿದ್ದು ಒಂದು ಕಡೆ ಸರಿ ಇದೆ. ಈಗ ಕಾಣಿಸಿತೆ?

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read