Watch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ

ಶ್ರವಣದೋಷವುಳ್ಳ ಮತ್ತು ಕುರುಡು ನಾಯಿ ತನ್ನ ಮಾಲೀಕಳು ಸ್ಪರ್ಶಿಸಿದಾಗ ನೀಡುವ ಪ್ರೀತಿಯ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.

ಈಕೆ ಅಪರೂಪಕ್ಕೆ ಮನೆಗೆ ಬಂದಿದ್ದಾಳೆ. ಆದರೆ ನಾಯಿಯ ಮುಂದೆ ಆಕೆ ನಿಂತರೂ ಅದಕ್ಕೆ ತಿಳಿಯುವುದಿಲ್ಲ.ಕೆಲ ಸೆಕೆಂಡ್​ಗಳವರೆಗೆ ನಾಯಿ ಸುಮ್ಮನೆ ಇರುತ್ತದೆ. ನಂತರ ಮಹಿಳೆ ನಾಯಿಯನ್ನು ಮುಟ್ಟಿದ್ದೇ ತಡ ಅದು ಖುಷಿಯಿಂದ ಕುಣಿದಾಡುತ್ತದೆ.

ತನ್ನ ಬಾಲವನ್ನು ಅಲ್ಲಾಡಿಸುತ್ತಾ ತಕ್ಷಣವೇ ಜಿಗಿಯಲು ಪ್ರಾರಂಭಿಸುತ್ತದೆ. ಅದಕ್ಕೆ ಏನು ಮಾಡಬೇಕು ಎಂದು ತಿಳಿಯದೇ ಎಲ್ಲೆಂದರಲ್ಲಿ ಉಲ್ಲಾಸದಿಂದ ತಿರುಗಾಡುತ್ತದೆ ಮತ್ತು ಆಟವಾಡಲು ಶೂ ತರುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

https://youtu.be/_xbwTWitNBI

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read