ವಿದ್ಯಾರ್ಥಿಗಳೇ ಗಮನಿಸಿ: ಸಿಇಟಿಗೆ ಹೆಚ್ಚುವರಿ ಪಠ್ಯಕ್ರಮ ‘ಪ್ರಾಯೋಗಿಕ ಕೌಶಲ್ಯ’ ಸೇರ್ಪಡೆ

ಬೆಂಗಳೂರು: ಸಿಇಟಿ-2025 ರ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅಳವಡಿಸಿಕೊಳ್ಳುವ ಪಿಸಿಎಂಬಿ(PCMB) ವಿಷಯಗಳ ಪಠ್ಯಕ್ರಮವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಈಗಾಗಲೆ ಪ್ರಕಟಿಸಲಾಗಿದೆ.

ಮುಂದುವರಿದು ನೀಟ್ ಮತ್ತು ಜೆಇಇ ಪರೀಕ್ಷೆಗಳಲ್ಲಿ ಅಳವಡಿಸಲಾಗಿರುವ Experiment Skills(ಪ್ರಾಯೋಗಿಕ ಕೌಶಲ್ಯ) ಗಳ ಕುರಿತಾದ ಒಂದು unit ಅನ್ನು(ರಾಜ್ಯದ ಪಠ್ಯಕ್ರಮದಲ್ಲಿ ಇರುವ) ವಿಷಯ ತಜ್ಞರು ನಿರ್ಧರಿಸಿ ನೀಡಿದಂತೆ ಸಿಇಟಿ-2025 ಪಠ್ಯಕ್ರಮದ PCB ವಿಷಯಗಳಿಗೆ ಸೇರ್ಪಡೆ ಮಾಡಲಾಗಿದೆ. ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ದೂರವಾಣಿ: 080-23 564 583

ಸಹಾಯವಾಣಿ: 080-23 460 460.

ಇ-ಮೇಲ್: keauthority-ka@nic.in

ವೆಬ್‌ಸೈಟ್: http://kea.kar.nic.in

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read