ಮಹತ್ವದ ಬೆಳವಣಿಗೆಯಲ್ಲಿ ಅಸ್ಸಾಂ ಸರ್ಕಾರವು ಕರೀಮ್‌ಗಂಜ್ ಜಿಲ್ಲೆಯನ್ನು ‘ಶ್ರೀ ಭೂಮಿ’ ಎಂದು ಮರುನಾಮಕರಣ ಮಾಡಿದೆ.
ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಕ್ಯಾಬಿನೆಟ್ ಸಭೆಯ ನಂತರ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮರುನಾಮಕರಣವು ರಾಜ್ಯದಲ್ಲಿನ ಗ್ರಾಮಗಳ ಹೆಸರುಗಳಿಗೆ ಇದೇ ರೀತಿಯ ಬದಲಾವಣೆಗಳ ಸರಣಿಯನ್ನು ಅನುಸರಿಸುತ್ತದೆ.
100 ವರ್ಷಗಳ ಹಿಂದೆ ಗುರು ರವೀಂದ್ರನಾಥ ಠಾಗೋರ್ ಅವರು ಅಸ್ಸಾಂನ ಆಧುನಿಕ ಕರೀಂಗಂಜ್ ಜಿಲ್ಲೆಯನ್ನು ‘ಶ್ರೀಭೂಮಿ’- ಮಾ ಲಕ್ಷ್ಮಿಯ ನಾಡು ಎಂದು ಬಣ್ಣಿಸಿದ್ದಾರೆ. ಇಂದು ಅಸ್ಸಾಂ ಕ್ಯಾಬಿನೆಟ್ ನಮ್ಮ ಜನರ ಈ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
Over a 100 years ago, Kabiguru Rabindranath Tagore had described modern day Karimganj District in Assam as ‘Sribhumi’- the land of Maa Lakshmi.
Today the #AssamCabinet has fulfilled this long standing demand of our people. pic.twitter.com/VSN8Bnyv8N
— Himanta Biswa Sarma (@himantabiswa) November 19, 2024