alex Certify BREAKING : ಏಷ್ಯನ್ ಪ್ಯಾರಾ ಗೇಮ್ಸ್ 400 ಮೀ. ಟಿ-20 ಸ್ಪರ್ಧೆಯಲ್ಲಿ ಭಾರತದ `ದೀಪ್ತಿ ಜೀವನ್ ಜಿ’ ಗೆ ಚಿನ್ನದ ಪದಕ | Asian Para Games | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಪ್ಯಾರಾ ಗೇಮ್ಸ್ 400 ಮೀ. ಟಿ-20 ಸ್ಪರ್ಧೆಯಲ್ಲಿ ಭಾರತದ `ದೀಪ್ತಿ ಜೀವನ್ ಜಿ’ ಗೆ ಚಿನ್ನದ ಪದಕ | Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನ ಮಹಿಳೆಯರ 400 ಮೀಟರ್ ಟಿ-20 ಸ್ಪರ್ಧೆಯಲ್ಲಿ ಭಾರತದ ದೀಪ್ತಿ ಜೀವನ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ದೀಪ್ತಿ ಜೀವನ್ ಅವರು ಮಹಿಳೆಯರ 400 ಮೀಟರ್ಟಿ 20 ಸ್ಪರ್ಧೆಯಲ್ಲಿ ದೀಪ್ತಿ ಜೀವನ್ ಜಿ 56.69 ಸೆಕೆಂಡುಗಳಲ್ಲಿ ಗುರಿ ತಲುಪಿ ಏಷ್ಯನ್ ಪ್ಯಾರಾ ರೆಕಾರ್ಡ್ ಮತ್ತು ಗೇಮ್ಸ್ ದಾಖಲೆ ನಿರ್ಮಿಸಿದ್ದಾರೆ.  ದೀಪ್ತಿ ಜೀವನ್ ಅವರು ಚಿನ್ನದ ಪದಕ ಪಡೆಯುವ ಮೂಲಕ ಭಾರತದ ಖಾತೆಗೆ ಮತ್ತೊಂದು ಪದಕ ಸೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...