ಬೆಂಗಳೂರಿಗರಿಗೆ ವರ್ಷಾಂತ್ಯಕ್ಕೆ ‘ಕರೆಂಟ್ ಶಾಕ್’ : ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರಿನ ಜನತೆಗೆ ಇಯರ್ ಎಂಡ್ ಗೆ ಕರೆಂಟ್ ಶಾಕ್ ಎದುರಾಗಿದ್ದು, ನಗರದ ಹಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸ್ಥಗಿತವಾಗುವ ನಿರೀಕ್ಷೆಯಿದೆ.

ಡಿಸೆಂಬರ್ 30, ಶನಿವಾರ

ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಧುಗೊಂಡನಹಳ್ಳಿ, ಮಲ್ಲಪಾಡಿಘಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ಅಯ್ಯನಹಳ್ಳಿ, ಕನಸವಾಡಿ, ಕೋಡಿಹಳ್ಳಿ, ಬೀರನ್ ಪಾಳ್ಯ, ದಾಬಸ್ ಪೇಟೆ.

ಡಿಸೆಂಬರ್ 31, ಭಾನುವಾರ

ನೆಲಗೇದರನಹಳ್ಳಿ, ಅಂದರಹಳ್ಳಿ, ತಿಗಳರಪಾಳ್ಯ, ದೊಡ್ಡಬಿದರಕಲ್ಲು, ಕರಿಹೋಬನಹಳ್ಳಿ, ತಿಪ್ಪೇನಹಳ್ಳಿ, ನಾಗಸಂದ್ರ, 66/11 ಕೆವಿ ವೇಮಗಲ್ ಮತ್ತು ತಾಳಗುಂದ ನಿಲ್ದಾಣಗಳಿಂದ ನೀರು ಪೂರೈಸುವ ಪ್ರದೇಶಗಳಿಗೆ ತೊಂದರೆಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read