BIG BREAKING: ಅಮೆರಿಕಾದ ಅಲಾಸ್ಕದಲ್ಲಿ 7.4 ತೀವ್ರತೆಯ ಭೂಕಂಪ; ‘ಸುನಾಮಿ’ ಎಚ್ಚರಿಕೆ

ಅಮೆರಿಕಾದ ಅಲಾಸ್ಕಾದ ಪೆನನ್ಚುಲಾ ಪ್ರಾಂತ್ಯದಲ್ಲಿ ಇಂದು 7.4 ತೀವ್ರತೆಯ ಭೂಕಂಪನ ದಾಖಲಾಗಿದೆ. ಅಮೆರಿಕಾ ಭೂವೈಜ್ಞಾನಿಕ ಇಲಾಖೆ (ಯು ಎಸ್ ಜಿ ಎಸ್) ಈ ಕುರಿತು ಮಾಹಿತಿ ನೀಡಿದೆ.

ತೀವ್ರತರದ ಭೂಕಂಪನದ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಸಾರ್ವಜನಿಕರು ಜಾಗರೂಕರಾಗಿರಬೇಕೆಂದು ತಿಳಿಸಲಾಗಿದೆ.

ಭೂಮಿಯ 9.3 ಕಿಲೋಮೀಟರ್ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಯು ಎಸ್ ಜಿ ಎಸ್ ತಿಳಿಸಿದ್ದು, ಭೂಕಂಪನದಿಂದ ಆಗಿರುವ ಹಾನಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read