ಹಣದ ಸಮಸ್ಯೆ ನಿವಾರಣೆಗೆ ಇಂದು ಗಣಪತಿ ಮುಂದೆ ಈ ಎಲೆಗಳಿಂದ ಮಾಡಿ ಪೂಜೆ

ಮನುಷ್ಯನ ಜೀವನದಲ್ಲಿ ಅತಿ ಮುಖ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಈ ಸಮಸ್ಯೆಯನ್ನು ನಿವಾರಿಸಲು ವಿಘ್ನ ನಿವಾರಕ ಗಣಪತಿಯ ಪೂಜೆ ಮಾಡಬೇಕು. ಹಾಗಾಗಿ ಮಂಗಳವಾರದಂದು ಈ ಎಲೆಗಳಿಂದ ಗಣಪತಿಯನ್ನು ಈ ರೀತಿಯಲ್ಲಿ ಪೂಜೆ ಮಾಡಿ.

ಮಂಗಳವಾರದಂದು ದಾಸವಾಳ ಗಿಡದ ಬಳಿ ಹೋಗಿ ಚೆನ್ನಾಗಿರುವ ಅದರ 108 ಎಲೆಗಳನ್ನು ತೆಗೆದುಕೊಂಡು ಬನ್ನಿ. ಅದನ್ನು ಸ್ವಚ್ಚ ಮಾಡಿ. ಬಳಿಕ ಗಂಧದ ಪುಡಿಗೆ ಎಳ್ಳೆಣ್ಣೆ ಮಿಕ್ಸ್ ಮಾಡಿ ಅದರಿಂದ ಆ ಎಲೆಗಳ ಮೇಲೆ “ಓಂ” ಎಂದು ಬರೆಯಿರಿ.

ಅದನ್ನು ಗಣೇಶನ ವಿಗ್ರಹದ ಮುಂದೆ ಇಟ್ಟು ಪೂಜೆ ಮಾಡಿ ಗಣಪತಿಯ ಅಷ್ಟೋತ್ತರ ಹೇಳುತ್ತಾ ಒಂದೊಂದು ಎಲೆಯನ್ನು ಸಮರ್ಪಿಸಿ. ಬಳಿಕ ಗಣಪತಿಗೆ ಮೋದಕವನ್ನು ನೈವೇದ್ಯವಾಗಿ ನೀಡಿ. ಹೀಗೆ ದಾಸವಾಳ ಎಲೆಗಳಿಂದ ಗಣಪತಿಯ ಪೂಜೆ ಮಾಡಿದರೆ ನಿಮ್ಮ ಜೀವನದಲ್ಲಿರುವ ಸಮಸ್ಯೆಗಳೆಲ್ಲಾ ಕಳೆದು ಯಶಸ್ಸು ಸಿಗುತ್ತದೆ ಧನ ಪ್ರಾಪ್ತಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read