alex Certify ಒಣ ಮೂಗಿನ ಸಮಸ್ಯೆ ನಿವಾರಣೆಗೆ ಅನುಸರಿಸಿ ಈ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಣ ಮೂಗಿನ ಸಮಸ್ಯೆ ನಿವಾರಣೆಗೆ ಅನುಸರಿಸಿ ಈ ವಿಧಾನ

ಸೂಚನೆಗಳೂ, ವಿಧಗಳು, ವಿಶೇಷವಾಗಿ ಕಾರ್ಯವಿಧಾನಗಳು: ಮೂಗಿನ ರಕ್ತನಾಳಗಳ ದಹನದ

ಕೆಲವರಲ್ಲಿ ಒಣ ಮೂಗಿನ ಸಮಸ್ಯೆ ಕಂಡುಬರುತ್ತದೆ. ಇದು ತುಂಬಾ ಕಿರಿಕಿರಿ, ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಮೂಗಿನಲ್ಲಿ ಉರಿ ಕಂಡುಬರುವುದರ ಜೊತೆಗೆ ರಕ್ತ ಬರುವ ಸಂಭವವಿದೆ.

ಹವಮಾನ ಬದಲಾವಣೆ, ಅಲರ್ಜಿ, ಕಡಿಮೆ ಆರ್ದ್ರತೆ ಈ ಸಮಸ್ಯೆ ಉಂಟಾಗಲು ಕಾರಣವಾಗಿದೆ. ಇದಕ್ಕೆ ಮನೆಮದ್ದುಗಳು ಉತ್ತಮವಾಗಿ ಕೆಲಸ ಮಾಡುತ್ತದೆ.

* ನಿರ್ಜಲೀಕರಣದಿಂದ ಈ ಸಮಸ್ಯೆ ಉಂಟಾಗುವುದರಿಂದ ನೀರು ಸರಿಯಾಗಿ ಕುಡಿಯಬೇಕು, ಇದರಿಂದ ದೇಹ ಹೈಡ್ರೀಕರಣಗೊಂಡು ಈ ಸಮಸ್ಯೆ ನಿವಾರಣೆಯಾಗುವುದು.

*ಮೂಗನ್ನು ತೇವಾಂಶಗೊಳಿಸಲು ತೆಂಗಿನೆಣ್ಣೆ, ಆಲಿವ್ ಆಯಿಲ್, ಎಳ್ಳೆಣ್ಣೆ, ಮತ್ತು ವಿಟಮಿನ್ ಇ ಎಣ್ಣೆಯನ್ನು ಬಳಸಬಹುದು. ಇವುಗಳನ್ನು ಮೂಗಿಗೆ ಹಾಕುವುದರಿಂದ ಮೂಗು ತೇವಾಂಶದಿಂದ ಕೂಡಿರುತ್ತದೆ.

*ಸಮುದ್ರದ ಉಪ್ಪನ್ನು ಒಂದು ಗ್ಲಾಸ್ ನೀರಿಗೆ ಹಾಕಿ ಮಿಕ್ಸ್ ಮಾಡಿ ಮೂಗಿಗೆ ಸಿಂಪಡಿಸಿ. ಇದರಿಂದ ಮೂಗು ಹೈಡ್ರೇಟ್ ಗೊಳ್ಳುತ್ತದೆ.

*ನೀವು ಸ್ಟೀಮ್ ನ್ನು ತೆಗೆದುಕೊಳ್ಳುವುದರಿಂದ ಮೂಗಿನಲ್ಲಿ ಲೋಳೆಯಂಶ ಉತ್ಪತ್ತಿಯಾಗಿ ಮೂಗು ಒಣಗುವುದು, ಉರಿ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...