ಬೆಂಗಳೂರು : ನೀವು 01, ಜನವರಿ 2004 ರಂದು ಅಥವಾ ನಂತರದಲ್ಲಿ ಜನಿಸಿದ್ದರೆ ಈ ಕೆಳಗಿನ ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.ಹೌದು. ಇಂಡಿಯಾ ಸ್ಕಿಲ್ಸ್’ ನೋಂದಣಿಗೆ ಸೆ.30 ಕೊನೆಯ ದಿನವಾಗಿದ್ದು, ಜಸ್ಟ್ ಹೀಗೆ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.
ಬೇಕರಿ
ಬ್ಯೂಟಿ ಥೆರಪಿ
ಕುಕಿಂಗ್
ಹೇರ್ ಡ್ರೆಸ್ಸಿಂಗ್
ಹೆಲ್ತ್ & ಸೋಶಿಯಲ್ ಕೇರ್
ಹೋಟೆಲ್ ರಿಸೆಪ್ಪನ್
ಪಾಟಿಸ್ಸೆರಿ & ಕಾನ್ಸೆ ಕ್ಷನರಿ
ರೆಸ್ಟೋರೆಂಟ್ ಸರ್ವಿಸ್
ರಿಟೇಲ್ ಸೇಲ್ಸ್
ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ : 30 ಸೆಪ್ಟೆಂಬರ್ 2025
ನೋಂದಣಿಯಾಗಲು ವಿವಿಧ ಹಂತಗಳು
1)https://www.skillindiadigital.gov.in/home
2) Indiaskills 2025 ನ ಕ್ಲಿಕ್ ಮಾಡಿ.(ಮೇಲೆ ಬಲ ಬದಿಯಲ್ಲಿ)
3 )ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು Continue ಕ್ಲಿಕ್ ಮಾಡಿ
4) ಸ್ವೀಕರಿಸಿದ OTP ಯನ್ನು ನಮೂದಿಸಿ
5) ಖಾತೆಗೆ ಒಂದು 4 ಅಂಕೆಗಳ ಪಾಸ್ವರ್ಡ್ ರಚಿಸಿ
06) e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
07) ನಿಮ್ಮ ವೈಯಕ್ತಿಕ ವಿವರಗಳನ್ನು ತುಂಬಿ ನೋಂದಣಿಯನ್ನು ಪೂರ್ಣಗೊಳಿಸಿ.
ಇಂಡಿಯಾ ಸ್ಕಿಲ್ 2025ರ ಸ್ಪರ್ಧೆಯ ಕುರಿತಾದ ಸಂಪೂರ್ಣ ಮಾಹಿತಿಗಾಗಿ www.skillindiadigital.gov.in ಭೇಟಿ ನೀಡಿ, ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ +91 9606492216
ಸೂಚನೆ : ನೋಂದಣಿ ಮತ್ತು ಭಾಗವಹಿಸುವಿಕೆ ಸಂಪೂರ್ಣವಾಗಿ ಉಚಿತವಾಗಿದೆ.